ಬಾಡಿಗೆ ಮನೆ ಮಾಲಿಕರೇ, ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್!
ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು (ಮೇ. 17): ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ನೋಡಿ | ಲಾಕ್‌ಡೌನ್ ಸಡಿಲಿಕೆಯಾದರೂ ಖಾಸಗಿ ಬಸ್ ಸಂಚಾರ ಇಲ್ಲ!...
ರಾಜ್ಯದಲ್ಲಿ ಕಂದಮ್ಮಗಳ ಜೀವ ಹಿಂಡುತ್ತಿದೆ ಕ್ರೂರಿ ಕೊರೋನಾ!.
"