Asianet Suvarna News Asianet Suvarna News

ಹೊಸಪೇಟೆ ಅಪಘಾತ: ಅನುಮಾನ ಹೆಚ್ಚಿಸಿದ ವೈದ್ಯರು - ಪೊಲೀಸರ 'ಡಿಫರೆಂಟ್' ಹೇಳಿಕೆ

ಬಳ್ಳಾರಿಯ ಹೊಸಪೇಟೆ ಬಳಿ ನಡೆದ ಅಪಘಾತ; ಕಂದಾಯ ಸಚಿವ ಆರ್. ಅಶೋಕ್ ಪುತ್ರನ ಹೆಸರು ಥಳಕು; ಆರೋಪ ಅಲ್ಲೆಗಳೆದ ಅಶೋಕ್, ಪೊಲೀಸ್ ಇಲಾಖೆ; ತನಿಖೆಗೆ ಬೆಂಗಳೂರಿಗೆ ಬಂದ ಪೊಲೀಸರ ತಂಡ 

ಬೆಂಗಳೂರು (ಫೆ.14): ಬಳ್ಳಾರಿಯ ಹೊಸಪೇಟೆ ಬಳಿ ನಡೆದ ಅಪಘಾತದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ.  ಕಂದಾಯ ಸಚಿವ ಆರ್. ಅಶೋಕ್ ಪುತ್ರನ ಹೆಸರು ಥಳಕು ಹಾಕಿಕೊಂಡಿತ್ತು. ಆದರೆ ಈ ಆರೋಪವನ್ನು ಅಶೋಕ್ ಅಲ್ಲಗಳೆದಿದ್ದು, ಬಳ್ಳಾರಿ ಎಸ್‌ಪಿ ಕೂಡಾ ವದಂತಿಯೆಂದು ಬಣ್ಣಿಸಿದ್ದಾರೆ.

ಇದನ್ನೂ ನೋಡಿ | ಆರ್.ಅಶೋಕ್ ಪುತ್ರನ ಕಾರು ಅಪಘಾತ ಪ್ರಕರಣ; ಪೊಲೀಸರು ಹೇಳಿದ್ರು ಅಸಲಿ ಕಾರಣ!

ಇನ್ನೊಂದು ಕಡೆ  ತನಿಖೆಗಾಗಿ ಹೊಸಪೇಟೆ ಪೊಲೀಸರ ತಂಡ ಬೆಂಗಳೂರಿಗೆ ಬಂದಿದೆ. ಆದರೆ, ಕಾರಿನಲ್ಲಿದ್ದವರ ಸಂಖ್ಯೆ ಬಗ್ಗೆ ಪೊಲೀಸರ ಮತ್ತು ವೈದ್ಯರ ವಿಭಿನ್ನ ಹೇಳಿಕೆಗಳು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

ಇದನ್ನೂ ನೋಡಿ | 'ಮಗ ಇದ್ನೋ ಇಲ್ವೋ ಮಾತಾಡಲ್ಲ, ಕಾರಿಗೂ ನಮಗೂ ಸಂಬಂಧ ಇಲ್ಲ'

"