Hijab Row: 'ಸಿಡಿಸಿ' ರಚನೆ ಪ್ರಶ್ನಿಸಿದ ವಕೀಲ ರವಿವರ್ಮ ಕುಮಾರ್‌ಗೆ ಎಜಿ ನಾವದಗಿ ಉತ್ತರ

ಹಿರಿಯ ವಕೀಲ ರವಿವರ್ಮ ಕುಮಾರ್ ಸಿಡಿಸಿ (CDC) ರಚನೆಯನ್ನೇ ಪ್ರಶ್ನಿಸಿದ್ದಾರೆ. 1995 ರಲ್ಲಿ ಸಿಡಿಸಿ ರಚನೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಡಿಸಿಯ ಕಾರ್ಯವ್ಯಾಪ್ತಿ ವಿವರಿಸಲಾಗಿದೆ' ಎಂದು ಎಜಿ ಪ್ರಭುಲಿಂಗ ನಾವದಗಿ ಸ್ಪಷ್ಟನೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 18): ಹಿಜಾಬ್‌ ಪರ-ವಿರುದ್ಧ ಹೈಕೋರ್ಟಲ್ಲಿ ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಮಗ ನಾವದಗಿ ವಾದ ಮಂಡಿಸಿದ್ದಾರೆ. 

ಹಿರಿಯ ವಕೀಲ ರವಿವರ್ಮ ಕುಮಾರ್ ಸಿಡಿಸಿ ರಚನೆಯನ್ನೇ ಪ್ರಶ್ನಿಸಿದ್ದಾರೆ. 1995 ರಲ್ಲಿ ಸಿಡಿಸಿ ರಚನೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಡಿಸಿಯ ಕಾರ್ಯವ್ಯಾಪ್ತಿ ವಿವರಿಸಲಾಗಿದೆ' ಎಂದು ಎಜಿ ಪ್ರಭುಲಿಂಗ ನಾವದಗಿ ಸ್ಪಷ್ಟನೆ ನೀಡಿದ್ದಾರೆ. 

'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು: ಎಜಿ ಪ್ರಭುಲಿಂಗ ನಾವದಗಿ

Related Video