ಚಾಮುಂಡಿ ಬೆಟ್ಟಕ್ಕೆ ದರ್ಶನ್ ಹಾಗೂ ಶೋಭಾ ಕರಂದ್ಲಾಜೆ ಭೇಟಿಗೆ ಹೇಗೆ ಅವಕಾಶ ನೀಡಿದ್ರಿ?

ಅನ್ ಲಾಕ್ ಸಮಯದಲ್ಲಿ ಕೆಲವು ನಿಬಂಧನೆಗಳಿವೆ. ಆ ನಿಬಂಧನೆಗಳನ್ನು ಯಾಕೆ ಅನುಸರಿಸಿಲ್ಲ? ಚಾಮುಂಡಿ ಬೆಟ್ಟಕ್ಕೆ ಯಾವ ಆಧಾರದ ಮೇಲೆ ದರ್ಶನ್ ಹಾಗೂ ಶೋಭಾ ಕರಂದ್ಲಾಜೆಗೆ ಭೇಟಿಗೆ ಅವಕಾಶ ನೀಡಿದ್ರಿ? ಮುಜರಾಯಿ ಅಧೀನ ದೇವಾಲಯಗಳಿಗೆ ಹೇಗೆ ಆಹ್ವಾನ ನೀಡಿದ್ರಿ? ಎಂದು ಹೈಕೋರ್ಟ್ ತರಾಟೆಗೆ  ತೆಗೆದುಕೊಂಡಿದೆ. ಆರ್ಟಿಕಲ್ 25 ರ ಅಡಿ ಅವಕಾಶ ಇದ್ರೆ ಎಲ್ಲರಿಗೂ ನೀಡಬೇಕಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಪ್ರತಿನಿಧಿಗಳಿಗೊಂದು ನ್ಯಾಯಾನಾ? ಅಂತ ಪ್ರಶ್ನಿಸಿದೆ. 

First Published Jul 28, 2020, 12:59 PM IST | Last Updated Jul 28, 2020, 1:12 PM IST

ಬೆಂಗಳೂರು (ಜು. 28): ಅನ್ ಲಾಕ್ ಸಮಯದಲ್ಲಿ ಕೆಲವು ನಿಬಂಧನೆಗಳಿವೆ. ಆ ನಿಬಂಧನೆಗಳನ್ನು ಯಾಕೆ ಅನುಸರಿಸಿಲ್ಲ? ಚಾಮುಂಡಿ ಬೆಟ್ಟಕ್ಕೆ ಯಾವ ಆಧಾರದ ಮೇಲೆ ದರ್ಶನ್ ಹಾಗೂ ಶೋಭಾ ಕರಂದ್ಲಾಜೆಗೆ ಭೇಟಿಗೆ ಅವಕಾಶ ನೀಡಿದ್ರಿ? ಮುಜರಾಯಿ ಅಧೀನ ದೇವಾಲಯಗಳಿಗೆ ಹೇಗೆ ಆಹ್ವಾನ ನೀಡಿದ್ರಿ? ಎಂದು ಹೈಕೋರ್ಟ್ ತರಾಟೆಗೆ  ತೆಗೆದುಕೊಂಡಿದೆ. ಆರ್ಟಿಕಲ್ 25 ರ ಅಡಿ ಅವಕಾಶ ಇದ್ರೆ ಎಲ್ಲರಿಗೂ ನೀಡಬೇಕಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಪ್ರತಿನಿಧಿಗಳಿಗೊಂದು ನ್ಯಾಯಾನಾ? ಅಂತ ಪ್ರಶ್ನಿಸಿದೆ. 

ನಿಗಮ ಮಂಡಳಿ ನೇಮಕ: ಸಿಎಂ ಆದೇಶಕ್ಕೆ ವ್ಯಂಗ್ಯವಾಡಿದ ಬಿಜೆಪಿ ಶಾಸಕ