ಪರಮೇಶ್ವರ್‌ ಆಪ್ತ ರಮೇಶ್ ನೇಣಿಗೆ ಕೊರಳೊಡಿದ್ದೇಕೆ? ಆತ್ಮಹತ್ಯೆಗೆ ಕಾರಣ ಬಹಿರಂಗ

ಐಟಿ ದಾಳಿ ಮಾಡಿದ್ದಕ್ಕೆ ಹದರಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಅಷ್ಟಕ್ಕೂ ಪರಮೇಶ್ವರ್ ಪರಮಾಪ್ತ ರಮೇಶ್ ಆತ್ಮಹತ್ಯೆಗೆ ಕಾರಣವೇನು? ಐಟಿ ವಿಚಾರಣೆಗೆ ರಮೇಶ್ ಹೆದರಿದ್ದೇಕೆ ಗೊತ್ತಾ? ಐಟಿ ವಿಚಾರಣೆ ಬಳಿಕ ರಮೇಶ್ ನೇಣಿಗೆ ಕೊರಳೊಡಿದ್ದೇಕೆ? ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ ಸ್ಪೋಟಕ ಸೀಕ್ರೆಟ್ . ಅದನ್ನು ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು, (ಅ.14): ಐಟಿ ದಾಳಿ ಮಾಡಿದ್ದಕ್ಕೆ ಹದರಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಪರಮೇಶ್ವರ್ ಪರಮಾಪ್ತ ರಮೇಶ್ ಆತ್ಮಹತ್ಯೆಗೆ ಕಾರಣವೇನು? ಐಟಿ ವಿಚಾರಣೆಗೆ ರಮೇಶ್ ಹೆದರಿದ್ದೇಕೆ ಗೊತ್ತಾ? ಐಟಿ ವಿಚಾರಣೆ ಬಳಿಕ ರಮೇಶ್ ನೇಣಿಗೆ ಕೊರಳೊಡಿದ್ದೇಕೆ?

ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ ಸ್ಪೋಟಕ ಸೀಕ್ರೆಟ್ . ಅದನ್ನು ವಿಡಿಯೋನಲ್ಲಿ ನೋಡಿ.

ಪರಮೇಶ್ವರ್ ಮೇಲಿನ ಐಟಿ ದಾಳಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Related Video