ಉಡುಪಿಯಲ್ಲಿ ಧಾರಾಕಾರ ಮಳೆ: ಅಲೆಗಳ ಆರ್ಭಟ, ಅಬ್ಬರ ಜೋರು

ಮಹಾಮಳೆಗೆ ಇಡೀ ಕರ್ನಾಟಕ ನಲುಗಿ ಹೋಗಿದೆ. ಎಲ್ಲೆಲ್ಲೂ ಅನಾಹುತ, ಅವಾಂತರಗಳಾಗಿವೆ. ಉಡುಪಿಯಲ್ಲಿ ಕಳೆದ 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಮೀನುಗಾರರಿಗೆ ನದಿಗೆ ಇಳಿದಂತೆ ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಬೆಟ್ಟ, ಗುಡ್ಡ ಕುಸಿತಕ್ಕಿಂತ ಹೆಚ್ಚಾಗಿ ಸಮುದ್ರ ಕೊರೆತ ಹೆಚ್ಚಾಗಿರುತ್ತದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಉಡುಪಿಯ ಚಿತ್ರಣವನ್ನೊಮ್ಮೆ ನೋಡಿ ಬಿಡಿ..!
 

First Published Aug 7, 2020, 11:13 AM IST | Last Updated Aug 7, 2020, 11:13 AM IST

ಬೆಂಗಳೂರು (ಆ. 07): ಮಹಾಮಳೆಗೆ ಇಡೀ ಕರ್ನಾಟಕ ನಲುಗಿ ಹೋಗಿದೆ. ಎಲ್ಲೆಲ್ಲೂ ಅನಾಹುತ, ಅವಾಂತರಗಳಾಗಿವೆ. ಉಡುಪಿಯಲ್ಲಿ ಕಳೆದ 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಮೀನುಗಾರರಿಗೆ ನದಿಗೆ ಇಳಿದಂತೆ ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಬೆಟ್ಟ, ಗುಡ್ಡ ಕುಸಿತಕ್ಕಿಂತ ಹೆಚ್ಚಾಗಿ ಸಮುದ್ರ ಕೊರೆತ ಹೆಚ್ಚಾಗಿರುತ್ತದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಉಡುಪಿಯ ಚಿತ್ರಣವನ್ನೊಮ್ಮೆ ನೋಡಿ ಬಿಡಿ..!

ಬೆಳಗಾವಿಯಲ್ಲಿ 'ಮಹಾ' ಮಳೆ: ಮುಳುಗಿದ ಸೇತುವೆ ಮೇಲೆ ಸೆಲ್ಫಿ ಕ್ರೇಜ್

Video Top Stories