ಅಂಜನಾದ್ರಿಯಲ್ಲಿ ಹನುಮಾನ್ ಜಯಂತಿ, ಬೆಟ್ಟದ ವಿಹಂಗಮ ನೋಟದ ವಿಡಿಯೋ ವೈರಲ್!

ಕಿಷ್ಕಿಂದ ಹನುಮ ಜನ್ಮಸ್ಥಳವೆಂಬ ಐತಿಹ್ಯ ಪಡೆದ ಕ್ಷೇತ್ರವಾಗಿದೆ. ಇದೇ ಅಂಜನಾದ್ರಿ ಬೆಟ್ಟದ ವಿಹಂಗಮ ನೋಟದ ದೃಶ್ಯ ಇಲ್ಲಿದೆ.
 

First Published Apr 6, 2023, 10:10 PM IST | Last Updated Apr 6, 2023, 10:10 PM IST

ಗಂಗಾವತಿಯ ಅಂಜನಾದ್ರಿ ಬೆಟ್ಟ ಹನುಮ ಜನ್ಮಸ್ಥಳವೆಂಬ ಐತಿಹ್ಯ ಪಡೆದ ಕ್ಷೇತ್ರವಾಗಿದೆ. ಈ ಅಂಜನಾದ್ರಿ ಬೆಟ್ಟದಲ್ಲಿ ವಿಜ್ರಂಭಣೆಯಿಂದ ಹನುಮಾನ್ ಜಯಂತಿ ಆಚರಿಸಲಾಗಿದೆ. ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಅಂಜನಾದ್ರಿ ಬೆಟ್ಟದ ವಿಹಂಗಮ ನೋಟದ ದೃಶ್ಯ ಇದೀಗ ವೈರಲ್ ಆಗಿದೆ. ಅತ್ಯಂತ ಸುಂದರ ತಾಣ ಅಂಜನಾದ್ರಿ ಬೆಟ್ಟದ ಸುಂದರ ನೋಟ ಇಲ್ಲಿದೆ.
 

Video Top Stories