Hijab Row: ಶಾಲಾ-ಕಾಲೇಜಿಗೆ ಯಾಕೆ ರಜೆ ಕೊಡಬೇಕಾಗಿತ್ತು? ಪ್ರಭಾಕರ್ ಭಟ್ ಅಸಮಾಧಾನ

ಹಿಜಾಬ್ ಸಂಘರ್ಷ ತಾರಕಕ್ಕೇರಿ, ಶಾಲಾ-ಕಾಲೇಜು ಬಂದ್ ಮಾಡಿದ್ದ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

First Published Feb 15, 2022, 11:26 AM IST | Last Updated Feb 15, 2022, 11:26 AM IST

ಬೆಂಗಳೂರು (ಫೆ. 15): ಹಿಜಾಬ್ ಸಂಘರ್ಷ ತಾರಕಕ್ಕೇರಿ, ಶಾಲಾ-ಕಾಲೇಜು ಬಂದ್ ಮಾಡಿದ್ದ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

6 ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರ ಹೆದರಿ ಬಿಟ್ಟಿತ್ತು. ನಮ್ಮ ಪೊಲೀಸ್ ಇಲಾಖೆ ಇರೋದ್ಯಾಕೆ..? ನಿಭಾಯಿಸಬೇಕು. ಹಿಜಾಬ್ ಬೇಕೇ ಬೇಕು ಅನ್ನೋದಾದ್ರೆ ಹೊರಗೆ ಹೋಗಲಿ. ಶಾಲೆಯ ರೂಲ್ಸ್ ಅನುಸರಿಸಬೇಕಾಗಿರೋದು ವಿದ್ಯಾರ್ಥಿಗಳ ಕರ್ತವ್ಯ' ಎಂದು ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಹೇಳಿದ್ದಾರೆ. 

Hijab Row: ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ವಿಚಾರಣೆ ಬೇಡ, ಹೈಕೋರ್ಟ್‌ಗೆ ಅರ್ಜಿ

Video Top Stories