'ಮತಾಂತರ ಮಹಾಮೋಸ' ಬಯಲಿಗೆಳೆದ ಕವರ್ ಸ್ಟೋರಿಗೆ ಗೂಳಿಹಟ್ಟಿ ಶೇಖರ್ ಅಭಿನಂದನೆ

ಕವರ್ ಸ್ಟೋರಿ ತಂಡ ನಡೆಸಿದ ಮತಾಂತರ ಮಹಾಮೋಸ ಕಾರ್ಯಾಚರಣೆಗೆ ಶಾಸಕ ಗೂಳಿಹಟ್ಟಿ ಶೇಖರ್ ಅಭಿನಂದಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 07): ಕವರ್ ಸ್ಟೋರಿ ತಂಡ ನಡೆಸಿದ ಮತಾಂತರ ಮಹಾಮೋಸ ಕಾರ್ಯಾಚರಣೆಗೆ ಶಾಸಕ ಗೂಳಿಹಟ್ಟಿ ಶೇಖರ್ ಅಭಿನಂದಿಸಿದ್ದಾರೆ. 

ಹೊಸದುರ್ಗದಲ್ಲಿ ಮತಾಂತರ ಹಾವಳಿ, ಯಾರು ಟಾರ್ಗೆಟ್, ಹೇಗೆ ನಡೆಯುತ್ತೆ ಮತಾಂತರ ನೋಡಿ

'ನಮ್ಮ ತಾಯಿಯೊಬ್ಬರೇ ಮಾತ್ರವಲ್ಲ, ಎಷ್ಟೋ ಜನರನ್ನು ಮತಾಂತರಗೊಳಿಸಲಾಗಿದೆ. ಮತಾಂತರ ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿದೆ. ಇದು ನಿನ್ನೆ ಮೊನ್ನೆಯ ಪಿಡುಗಲ್ಲ. 20 ವರ್ಷದ ಹಿಂದಿನಿಂದಲೇ ನಡೆಯುತ್ತಿದೆ. ನಾನು ಮಂತ್ರಿಯಾದ ಶುರುವಿನಲ್ಲಿ ಹೊಸದುರ್ಗದ ಶಾಂತಿನಗರದ ಚರ್ಚಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಅಂದಿನಿಂದಲೇ ಇದು ಶುರುವಾಗಿದೆ' ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. 

Related Video