ಲಾಕ್‌ಡೌನ್‌ನಿಂದ ಬೇರೆ ಕಡೆ ಇರುವವರು ನಿಮ್ಮ ಊರಿಗೆ ತೆರಳುವುದು ಹೇಗೆ?
ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿರುವ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ಮರಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಸ್ವಂತ ಊರುಗಳಿಗೆ ತೆರಳುವವರು ಇಚ್ಛಿಸುವವರು ಸಮೀಪದಲ್ಲಿರುವ ಪೊಲಿಸ್ ಠಾಣೆ ಅಥವಾ ತಹಶೀಲ್ದಾರ್ ಕಛೇರಿ, ಜಿಲ್ಲಾಡಳಿತ ಸೂಚಿಸಿದ ಜಾಗಕ್ಕೆ ಹೋಗಿ ಯಾವ ಜಾಗಕ್ಕೆ ಹೋಗಬೇಕು ಎಂದು ವಿವರ ನೀಡಬೇಕು. ಬಳಿಕ ಸರ್ಕಾರ ಸಾರಿಗೆ ವ್ಯವಸ್ಥೆ ಮಾಡಲಿದೆ. ನಿಮ್ಮ ಊರಿಗೆ ತೆರಳುವುದು ಹೇಗೆ? ಎಂಬುದರ ಬಗ್ಗೆ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ!