Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ..!

ವಿಜಯಪುರದಿಂದ ಬೆಂಗಳೂರಿಗೆ ನಾನ್‌ ಎಸಿ ಸ್ಲೀಪರ್‌ ಬಸ್‌ ವ್ಯವಸ್ಥೆ| ಸಾಮಾಜಿಕ ಅಂತರಕ್ಕಾಗಿ 20 ಪ್ರಯಾಣಿಕರಿಗೆ ಮಾತ್ರ ಅವಕಾಶ| ಪಾಸ್‌ ಇಲ್ಲದೆ ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಬಂದಿದ್ದ ಚಾಲಕನ ಬಂಧನ|

First Published May 22, 2020, 8:14 AM IST | Last Updated May 22, 2020, 8:33 AM IST

ಬೆಂಗಳೂರು(ಮೇ.22): ಕಲಬುರಗಿಯಿಂದ ಬಿಹಾರಕ್ಕೆ ಹೊರಟ ಶ್ರಮಿಕ್ ಎಕ್ಸ್‌ಪ್ರೆಸ್‌ ರೈಲು, 1436 ಬಿಹಾರದ ವಲಸೆ ಕಾರ್ಮಿಕರ ಪ್ರಯಾಣ.

*ವಿಜಯಪುರದಿಂದ ಬೆಂಗಳೂರಿಗೆ ನಾನ್‌ ಎಸಿ ಸ್ಲೀಪರ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರಕ್ಕಾಗಿ 20 ಪ್ರಯಾಣಿಕರಿಗೆ ಮಾತ್ರ ಅವಕಾಶ 

ಕೊರೋನಾ ವೈರಸ್ 71 ಕೇಸ್‌ಗಳಲ್ಲಿ ರಾಜ್ಯಕ್ಕೆ ಹೈ ರಿಸ್ಕ್..!

* ಕೊರೋನಾ ಹೊಡೆತಕ್ಕೆ ಬಾಗಿಲು ಮುಚ್ಚಿದ ಮುಜರಾಯಿ ಇಲಾಖೆಯ ದೇವಸ್ಥಾನಗಳು, ಇನ್ಮುಂದೆ ಆನ್‌ಲೈನ್‌ನಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ 

* ಪಾಸ್‌ ಇಲ್ಲದೆ ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಬಂದಿದ್ದ ಚಾಲಕನನ್ನ ವಶಕ್ಕೆ ಪಡೆದ ಅಧಿಕಾರಿಗಳು
 

Video Top Stories