Asianet Suvarna News

ಇಲ್ಲಿನ ಹೊಟೇಲ್‌ಗಳಲ್ಲಿ ಕೊರೋನಾ ಕಷಾಯ ಕುಡಿದ್ರೆ ಮಾತ್ರ ಟಿಫನ್..!

Jun 24, 2021, 10:42 AM IST

ಗದಗ (ಜೂ. 24): ಕೊರೋನಾ ವಿರುದ್ಧ ಹೋರಾಡಲು, ಮುಂಜಾಗ್ರತಾ ಕ್ರಮವಾಗಿ ಮನೆಗಳಲ್ಲಿ ಕಷಾಯವನ್ನು ಕುಡಿಯುತ್ತೇವೆ. ಗದಗದ ಅಬ್ಬಿಗೇರಿ ಗ್ರಾಮ ಪಂಚಾಯ್ತಿಯಲ್ಲಿ ಇದೇ ಕ್ರಮವನ್ನು ಜಾರಿಗೆ ತರಲಾಗಿದೆ. ಇಲ್ಲಿನ ಹೊಟೇಲ್‌ಗಳಿಗೆ ಬರುವ ಗ್ರಾಹಕರಿಗೆ ಕಷಾಯವನ್ನು ಫ್ರೀಯಾಗಿ ನೀಡಲಾಗುತ್ತದೆ. ಕಷಾಯ ಕುಡಿದರೆ ಮಾತ್ರ ಟಿಫನ್ ಕೊಡುತ್ತಾರಂತೆ, ಇಲ್ಲ ಅಂದ್ರೆ ಟಿಫನ್ ಇಲ್ಲ..!

ಮೆಟ್ರೋದಲ್ಲಿ ಕಾಡುಹಂದಿ ಸಂಚಾರ, ಪ್ರಯಾಣಿಕರಿಗೆ ಪುಕಪುಕ..!