ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಿಬ್ಬಂದಿಯ ಫನ್ನಿ ವಿಡಿಯೋ!

ನಿರೂಪಕರು, ಕ್ಯಾಮೆರಾಮ್ಯಾನ್‌, ಮೇಕಪ್‌ ಆರ್ಟಿಸ್ಟ್‌, ಸ್ಟುಡಿಯೋ ತಂತ್ರಜ್ಞರು ಸೇರಿದಂತೆ  ಎಲ್ಲರೂ ಆಫ್‌ ದಿ ಶೂಟಿಂಗ್‌ನಲ್ಲಿ ಹೇಗೆಲ್ಲ ಎಂಜಾಯ್‌ ಮಾಡಿದ್ದಾರೆ ಎಂಬುದರ ಕುರಿತು ಕೆಲ ವಿಡಿಯೋ ಕ್ಲಿಪ್‌ಗಳನ್ನ ನಿಮಗಾಗಿ ತಂದಿದ್ದೇದೆ. ನೋಡಿ ಎಂಜಾಯ್‌ ಮಾಡಿ. 

First Published Jan 8, 2025, 1:28 PM IST | Last Updated Jan 8, 2025, 1:28 PM IST

ಬೆಂಗಳೂರು(ಜ.08): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಟುಡಿಯೋದಲ್ಲಿ ಕ್ಯಾಮೆರಾ ಹಿಂದಿನ ಬಹಲ ಇಂಟರಸ್ಟಿಂಗ್‌ ವಿಡಿಯೋಗಳು ನಿಮಗಾಗಿ ತಂದಿದ್ದೇವೆ. ನಿರೂಪಕರು, ಕ್ಯಾಮೆರಾಮ್ಯಾನ್‌, ಮೇಕಪ್‌ ಆರ್ಟಿಸ್ಟ್‌, ಸ್ಟುಡಿಯೋ ತಂತ್ರಜ್ಞರು ಸೇರಿದಂತೆ  ಎಲ್ಲರೂ ಆಫ್‌ ದಿ ಶೂಟಿಂಗ್‌ನಲ್ಲಿ ಹೇಗೆಲ್ಲ ಎಂಜಾಯ್‌ ಮಾಡಿದ್ದಾರೆ ಎಂಬುದರ ಕುರಿತು ಕೆಲ ವಿಡಿಯೋ ಕ್ಲಿಪ್‌ಗಳನ್ನ ನಿಮಗಾಗಿ ತಂದಿದ್ದೇದೆ. ನೋಡಿ ಎಂಜಾಯ್‌ ಮಾಡಿ. 

ರಾಕ್ಷಸ ರೂಪದಲ್ಲಿ ಪ್ರಜ್ವಲ್ ದೇವರಾಜ್, ಫೆಬ್ರವರಿ 26ಕ್ಕೆ ಬರ್ತಿದೆ ರಾಕ್ಷಸ ಸಿನಿಮಾ