ಮಠದಲ್ಲಿ ಪತ್ತೆಯಾದ ಮಗು ಮುರುಘಾ ಶ್ರೀಗಳದ್ದಾ?: DNA ಟೆಸ್ಟ್'ಗೆ ಒತ್ತಾಯ!

ಮುರುಘಾ ಮಠದಲ್ಲಿ ಚಿಗುರು ಎಂಬ ಹೆಣ್ಣು ಮಗು ಪತ್ತೆಯಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.  ಮಠದ ಆವರಣದಲ್ಲಿ ಮಗು ಪತ್ತೆಯಾಗಿರುವುದರಿಂದ, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ.

Share this Video
  • FB
  • Linkdin
  • Whatsapp

ಇದೀಗ ಮಗು ಮುರುಘಾಶ್ರೀಗೆ ಸೇರಿದ್ದು ಎಂಬ ಶಂಕೆ ಉಂಟಾಗಿದ್ದು, ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗುವಿನ ವಾರಸುದಾರರ ಪತ್ತೆಗಾಗಿ ಡಿ.ಎನ್.ಎ ಪರೀಕ್ಷೆ ಮಾಡಿಸಲು ಅವರು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳಿಂದ ಮಗು ಮಠದಲ್ಲಿದ್ದರೂ ದತ್ತು ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಆರೋಪಿಗಳಿಗೆ ಮಂಪರು ಪರೀಕ್ಷೆಯಾದರೆ ಸತ್ಯ ತಿಳಿಯುತ್ತೆ ಎಂದು ಅವರು ಒತ್ತಾಯಿಸಿದ್ದಾರೆ.

SJM ವಿದ್ಯಾಪೀಠದ ಕಾರ್ಯದರ್ಶಿ SB ವಸ್ತ್ರದಮಠ‌ಗೆ ಪವರ್ ಆಫ್ ಅಟಾರ್ನಿ ನೀಡಿದ ಮುರುಘಾಶ್ರೀ

Related Video