
ಜನುಮದ ಜೋಡಿ: ಗೌಡರ ದಾಂಪತ್ಯಕ್ಕೆ 71 ವರ್ಷ, ಇದು 7 ದಶಕದ ಬಂಧನ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ದಾಂಪತ್ಯಕ್ಕೆ 71 ವರ್ಷ.. ಇದು 7 ದಶಕಗಳ ಬಂಧನ, ಜನ್ಮ ಜನ್ಮದ ಅನುಬಂಧನ..! ಗಂಡನಿಗಾಗಿ ಒಡವೆಗಳನ್ನು ಅಡ ಇಟ್ಟಿದ್ದರು ಚೆನ್ನಮ್ಮ..! ಪತ್ನಿ ಮೇಲೆ ಆ್ಯಸಿಡ್ ದಾಳಿ.. ಊಟ ನಿದ್ದೆ ಬಿಟ್ಟಿದ್ದ ಗೌಡ್ರು..! ಆ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಗೌಡರ ಹಿರಿಮಗಳು.
ಪ್ರಧಾನಮಂತ್ರಿ ಪಟ್ಟ ಸಿಗೋ ಹೊತ್ತಲ್ಲಿ ದೇವೇಗೌಡ್ರು ಅವತ್ತು ಇದ್ದಕ್ಕಿದ್ದಂತೆ ಸಭೆಯಿಂದ ಎದ್ದು ಬಂದು ಫೋನ್ ಮಾಡಿದ್ದು ಪತ್ನಿ ಚೆನ್ನಮ್ಮನವ್ರಿಗೆ.. ಫೋನ್ ಮಾಡಿದ್ದು ಯಾಕೆ..? ದೆಹಲಿಯಿಂದ ಕರೆ ಮಾಡಿದ ಗಂಡನಿಗೆ ಚೆನ್ನಮ್ಮನವ್ರು ಹೇಳಿದ್ದೇನು..? ಅವತ್ತು ಪತ್ನಿಯ ಮಾತನ್ನು ಕೇಳಿದ್ದಿದ್ರೆ, ಗೌಡರ ರಾಜಕೀಯ ಚರಿತ್ರೆ ಬೇರೆಯದ್ದೇ ಆಗಿರ್ತಾ ಇತ್ತಾ..? ದೇವೇಗೌಡ್ರು ಈಗ್ಲೂ ಮೈಸೂರಿಗೆ ಹೋದಾಗ ಚೆನ್ನಮ್ಮನವ್ರಿಗೆ ಒಂದು ಗಿಫ್ಟ್ ತರೋದನ್ನು ಮರೆಯೋದಿಲ್ವಂತೆ.. ಏನದು ಗಿಫ್ಟ್..?