ಮಹಾ ಮಳೆಗೆ ಬೆಚ್ಚಿಬಿದ್ದ ಬೆಳಗಾವಿ, ಮನೆಗಳಿಗೆ ನುಗ್ಗಿದ ನೀರು, ವರುಣನ ಆರ್ಭಟಕ್ಕೆ ಜನ ತತ್ತರ

ಕುಂದಾನಗರಿ ಬೆಳಗಾವಿಯಲ್ಲಿ ವರುಣನ ಅರ್ಭಟ ಜೋರಾಗಿದೆ. ರಸ್ತೆಮೇಲೆ ನೀರು ನುಗ್ಗಿದೆ. ಹೊಲ, ತೋಟಗಳೆಲ್ಲವೂ ಜಲಾವೃತವಾಗಿದೆ. ವೃದ್ಧ ದಂಪತಿಯೊಬ್ಬರ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗಿನ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಅವರ ಸಹಾಯಕ್ಕೆ ಯಾರೂ ಬರುತ್ತಿಲ್ಲ.  ಯಾರೂ, ಯಾರ ಮನೆಗೆ ಹೋಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ರಸ್ತೆ ಮೇಲೆ ನೀರು ಹೊಳೆಯಂತೆ ಹರಿಯುತ್ತಿದೆ. 

First Published Aug 6, 2020, 10:44 AM IST | Last Updated Aug 10, 2020, 8:12 PM IST

ಬೆಂಗಳೂರು (ಆ. 06): ಕುಂದಾನಗರಿ ಬೆಳಗಾವಿಯಲ್ಲಿ ವರುಣನ ಅರ್ಭಟ ಜೋರಾಗಿದೆ. ರಸ್ತೆಮೇಲೆ ನೀರು ನುಗ್ಗಿದೆ. ಹೊಲ, ತೋಟಗಳೆಲ್ಲವೂ ಜಲಾವೃತವಾಗಿದೆ. ವೃದ್ಧ ದಂಪತಿಯೊಬ್ಬರ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗಿನ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಅವರ ಸಹಾಯಕ್ಕೆ ಯಾರೂ ಬರುತ್ತಿಲ್ಲ.  ಯಾರೂ, ಯಾರ ಮನೆಗೆ ಹೋಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ರಸ್ತೆ ಮೇಲೆ ನೀರು ಹೊಳೆಯಂತೆ ಹರಿಯುತ್ತಿದೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

ಹಾಸನದಲ್ಲಿ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ, ಮನೆ ಮೇಲೆ ಬಿದ್ದಿದೆ ತೆಂಗಿನ ಮರ

Video Top Stories