ಕುಡಿದ್ರೂ ಕಷ್ಟ, ಕುಡಿಯದಿದ್ರೆ ನಷ್ಟ! ರಾಜ್ಯದ ಕುಡುಕರಿಗೆ ಬಿಯರ್ ಆಗ್ತಿಲ್ಲ ಇಷ್ಟ!
ರಾಜ್ಯದಲ್ಲಿ ಬಿಯರ್ ಮಾರಾಟ ಕುಂಠಿತವಾಗುತ್ತಿದೆ ಎಂದು ಅಬಕಾರಿ ತಲೆಬಿಸಿ ಮಾಡಿಕೊಂಡಿದೆ. ಕುಡುಕರು ಬಿಯರ್ ಕುಡಿಯೋದನ್ನ ಕಡಿಮೆ ಮಾಡಿದ್ದು ಅದಕ್ಕೆ ಕಾರಣವಂತೆ.
ಬೆಂಗಳೂರು (ಡಿ.14): ರಾಜ್ಯದಲ್ಲಿ ಬಿಯರ್ ಮಾರಾಟ ಕುಂಠಿತವಾಗುತ್ತಿದೆ ಎಂದು ಅಬಕಾರಿ ತಲೆಬಿಸಿ ಮಾಡಿಕೊಂಡಿದೆ. ಕುಡುಕರು ಬಿಯರ್ ಕುಡಿಯೋದನ್ನ ಕಡಿಮೆ ಮಾಡಿದ್ದು ಅದಕ್ಕೆ ಕಾರಣವಂತೆ.
ಇದನ್ನೂ ಓದಿ | ಎಲ್ಲಾ ಬಾರ್ ಲೈಸನ್ಸ್ ರದ್ದುಗೊಳಿಸಿದ ರಾಜ್ಯ ಸರ್ಕಾರ!...
ಹೀಗೆ ಇದು ಮುಂದುವರಿದ್ರೆ ರಾಜ್ಯ ಬೊಕ್ಕಸಕ್ಕೆ ನಷ್ಟವಾಗುತ್ತಂತೆ. ಟಾರ್ಗೆಟ್ ರೀಚ್ ಮಾಡೋದು ಕಷ್ಟವಂತೆ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ....