ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಗರಂ

ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯಾಚರಣೆಗೆ ಕೆಡಿಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು (ಸೆ. 09): ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯಾಚರಣೆಗೆ ಕೆಡಿಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. 

ಧಮ್ಕಿ ಹಾಕೋದು ಸರಿಯಲ್ಲ, ನಾವೂ ಕೈಗೆ ಬಳೆ ತೊಟ್ಟು ಕೂತಿಲ್ಲ: ಪ್ರತಾಪ್ ಸಿಂಹಗೆ ತನ್ವೀರ್ ಉತ್ತರ

'ಫುಟ್‌ಪಾತ್‌ನಲ್ಲಿ ದರ್ಗಾ ಇಲ್ವಾ? ಚರ್ಚ್‌ನವರು ಒತ್ತುವರಿ ಮಾಡಿಲ್ವಾ? ಕೆರೆ, ವಸತಿ ಪ್ರದೇಶದಲ್ಲಿ ಮಸೀದಿ ಕಟ್ಟೋದು ಕಾಣಲ್ವಾ.? ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ರಾತ್ರೋರಾತ್ರಿ ಕಳ್ಳರ ರೀತಿ ಬಂದು ದೇಗುಲ ಒಡೆಯುತ್ತೀರಿ, ಹಿಂದೂ ದೇಗುಲ ಮುಟ್ಟಿದ್ರೆ ಸುಮ್ಮನಿರಲ್ಲ. ನಿಮ್ಮ ಕೈಲಿ ಆಗದಿದ್ರೆ ಹೇಳಿ ನಾವೇ ಬೀದಿಗಿಳಿಯುತ್ತೇವೆ ಎಂದು ಜಿಲ್ಲಾಡಳಿತಕ್ಕೆ ವಾರ್ನ್ ಮಾಡಿದ್ದಾರೆ. 

Related Video