ಹೊಸ ವರ್ಷದ ಆರಂಭದಲ್ಲಿ ಗುಡ್‌ ನ್ಯೂಸ್, ನಾಳೆಯಿಂದ ವ್ಯಾಕ್ಸಿನ್ ಡ್ರೈ ರನ್..!

ಹೊಸ ವರ್ಷಕ್ಕೆ ಗುಡ್‌ ನ್ಯೂಸ್ ಸಿಕ್ಕಿದೆ. ರಾಜ್ಯಕ್ಕೆ ಕೊರೊನಾ ಲಸಿಕೆ ಸಿಕ್ಕಿದೆ. ನಾಳೆಯಿಂದ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಅಣಕು ವಿತರಣೆ ( ಡ್ರೈ ರನ್) ನಡೆಯಲಿದೆ. 

First Published Jan 1, 2021, 1:35 PM IST | Last Updated Jan 1, 2021, 2:38 PM IST

ಬೆಂಗಳೂರು (ಜ. 01): ಹೊಸ ವರ್ಷಕ್ಕೆ ಗುಡ್‌ ನ್ಯೂಸ್ ಸಿಕ್ಕಿದೆ. ರಾಜ್ಯಕ್ಕೆ ಕೊರೊನಾ ಲಸಿಕೆ ಸಿಕ್ಕಿದೆ. ನಾಳೆಯಿಂದ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಅಣಕು ವಿತರಣೆ ( ಡ್ರೈ ರನ್) ನಡೆಯಲಿದೆ. ಆರೋಗ್ಯ ಕಾರ್ಯಕರ್ತರು, ಕೋವಿಡ್ ವಾರಿಯರ್‌ಗಳಿಗೆ ಅದ್ಯತೆಯಲ್ಲಿ ಲಸಿಕೆ ವಿತರಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ಧಾರೆ. ಇದು ಯಶಸ್ವಿಯಾದರೆ ಖಂಡಿತಾ ಗುಡ್‌ ನ್ಯೂಸ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ..!

ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಹಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ : ಸುರೇಶ್

Video Top Stories