Ticket Fight: ಕುಣಿಗಲ್ ಟಿಕೆಟ್‌ಗಾಗಿ ರಂಗನಾಥ್, ಮುದ್ದ ಹನುಮೇಗೌಡ ನಡುವೆ ಫೈಟ್

ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ರಂಗನಾಥ್, ಮುದ್ದ ಹನುಮೇಗೌಡ ನಡುವೆ ಫೈಟ್ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 30): ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ರಂಗನಾಥ್, ಮುದ್ದ ಹನುಮೇಗೌಡ ನಡುವೆ ಫೈಟ್ ಶುರುವಾಗಿದೆ. 

ಮುದ್ದಹನುಮೇಗೌಡರು ಕುಣಿಗಲ್ ಟಿಕೆಟ್ ಕೇಳುತ್ತಿದ್ದಾರೆ. ಹಿರಿಯ ಮುಖಂಡರಾಗಿ ಅವರು ಕೇಳುವುದು ಸಹಜ. ಪಕ್ಷದ ಸೂಚನೆಯನ್ನು ಪಾಲಿಸುತ್ತೇನೆ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ' ಎಂದು ಕುಣಿಗಲ್ ಶಾಸಕ ರಂಗನಾಥ್ ಹೇಳಿದ್ದಾರೆ. 

Related Video