ಸಿದ್ದು ವಿರುದ್ಧ ಡಿಕೆ ಗೆಲುವು; ಹಿಂದಿದೆ ಖತರ್ನಾಕ್ ಪ್ಲಾನ್..!

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಅಕ್ಷರಶಃ ತಪಸ್ಸು ಮಾಡಿದ್ದಾರೆ. ಈ ಹಿಂದೆ ಕೆಪಿಸಿಸಿ ಸ್ಥಾನ ಕೈ ತಪ್ಪಿದಾಗ ಪಕ್ಷದ ಹೈ ಕಮಾಂಡ್ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸಿದ್ದಾರೆ. ಈ ಬಾರಿ ಸಿದ್ದು ಪಟ್ಟಿನ ಮುಂದೆ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಾಧ್ಯತೆ ಇತ್ತು. ಪಕ್ಷಕ್ಕಾಗಿ ಹಗಲು ಇರುಳು ದುಡಿದ ಡಿಕೆಗೆ ಹೈ ಕಮಾಂಡ್ ಅಧ್ಯಕ್ಷ ಸ್ಥಾನದ ಗಿಫ್ಟ್ ಕೊಟ್ಟಿದೆ. 

Share this Video
  • FB
  • Linkdin
  • Whatsapp

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಅಕ್ಷರಶಃ ತಪಸ್ಸು ಮಾಡಿದ್ದಾರೆ. ಈ ಹಿಂದೆ ಕೆಪಿಸಿಸಿ ಸ್ಥಾನ ಕೈ ತಪ್ಪಿದಾಗ ಪಕ್ಷದ ಹೈ ಕಮಾಂಡ್ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸಿದ್ದಾರೆ. ಈ ಬಾರಿ ಸಿದ್ದು ಪಟ್ಟಿನ ಮುಂದೆ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಾಧ್ಯತೆ ಇತ್ತು. ಪಕ್ಷಕ್ಕಾಗಿ ಹಗಲು ಇರುಳು ದುಡಿದ ಡಿಕೆಗೆ ಹೈ ಕಮಾಂಡ್ ಅಧ್ಯಕ್ಷ ಸ್ಥಾನದ ಗಿಫ್ಟ್ ಕೊಟ್ಟಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನಕಪುರ ಬಂಡೆ ಕಿಸೆ ಸೇರಿದ 'ಕೈ' ಸಾರಥ್ಯ?

ರಾಜ್ಯ ಕಾಂಗ್ರೆಸ್ ಪ್ರಬಲ ನಾಯಕ, ಮಾಸ್ ಲೀಡರ್, ದೊಡ್ಡ ಸಂಖ್ಯೆಯ ಶಾಸಕರನ್ನು ಬೆನ್ನಿಗೆ ಕಟ್ಟಿಕೊಂಡಿರುವ ಸಿದ್ದರಾಮಯ್ಯನವರ ರಾಜಕೀಯ ತಂತ್ರಗಳನ್ನು ಹಿಮ್ಮೆಟ್ಟಿಸಿದ್ದು ಹೇಗೆ? ಇಲ್ಲಿಯವರೆಗೆ ಡಿಕೆಶಿ ಹಾದಿಗೆ ಅಡ್ಡಗಾಲು ಹಾಕುತ್ತಿದ್ದವರು ಕೂಡಾ ಬಂಡೆಗೆ ಬೆಂಬಲಿಸಿದ್ದರ ಗುಟ್ಟೇನು? ರಾಜಕೀಯದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ! 

Related Video