ಡಿ.ಕೆ. ರವಿ ಸಾವಿನ ನಂತರ ದೂರವಾಗಿದ್ದ ಅತ್ತೆ-ಸೊಸೆ ಒಂದಾಗಿದ್ದೇಗೆ..?

ಮಗನನ್ನು ಕಳೆದುಕೊಂಡ ಗೌರಮ್ಮನ ಕೋಪದ ಕಿಡಿ ಹಾರಿದ್ದೇಗೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್..!

First Published Nov 4, 2020, 5:15 PM IST | Last Updated Nov 4, 2020, 5:15 PM IST

ಬೆಂಗಳೂರು, (ನ.04): ಆವತ್ತು ಸೊಸೆಗೆ ಅತ್ತೆಯ ಹಿಡಿ-ಹಿಡಿ ಶಾಪ, ಕೋಪ, ಆಕ್ರೋಶ. ಹಾಳಾಗಿ ಹೋಗು ಎಂದಿದ್ದ ಅತ್ತೆ ದಿಢೀರ್ ಬದಲಾಗಿದ್ದೇಕೆ..? 

RR ಬೈ ಎಲೆಕ್ಷನ್ ಅಖಾಡಕ್ಕಿಳಿಯಲು ಸಜ್ಜಾಗಿರೋ ಸೊಸೆಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ.ಕೆ ರವಿ ತಾಯಿ

ಡಿ.ಕೆ. ರವಿ ಸಾವಿನ ನಂತರ ದೂರವಾಗಿದ್ದ ಅತ್ತೆ-ಸೊಸೆಯನ್ನ ಕೂಡಿಸಿದ್ಲಾ ತಾಯಿ ರಾಜರಾಜೇಶ್ವರಿ..? ಮಗನನ್ನು ಕಳೆದುಕೊಂಡ ಗೌರಮ್ಮನ ಕೋಪದ ಕಿಡಿ ಹಾರಿದ್ದೇಗೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್..!