ಮುಂಬೈ, ದೆಹಲಿಗಿಂತ ಬೆಂಗ್ಳೂರು ಡೇಂಜರ್..! ಸೋಂಕಿತರು ಏರಿಕೆ, ಡಿಸ್ಚಾರ್ಜ್ ಆಗುವವರು ಇಳಿಕೆ

ದೆಹಲಿ, ಮುಂಬೈಗಿಂತ ಬೆಂಗಳೂರು ಡೇಂಜರ್..ಡೇಂಜರ್.! ಕಳೆದ 3 ದಿನಗಳಲ್ಲಿ ಶೇ. 15.7 ರಷ್ಟು ಪಾಸಿಟೀವ್ ಕೇಸ್‌ಗಳು ಹೆಚ್ಚಳವಾಗಿವೆ. ಮೊನ್ನೆ 1235 ಕೇಸ್, ನಿನ್ನೆ 981 ಹೊಸ ಕೇಸ್‌ಗಳು ಪತ್ತೆಯಾಗಿವೆ. ಕಳೆದ 6 ದಿನಗಳಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಮಾತ್ರವಲ್ಲ, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಕಡಿಮೆ ಇದೆ. ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಇನ್ನಷ್ಟು ಅನಾಹುತವಾಗೋದು ಗ್ಯಾರಂಟಿ. ಕೊರೊನಾ ನಿಯಂತ್ರಣಕ್ಕೆ ಕಡಿವಾಣ ಹಾಕಲೇಬೇಕಾದ ಅಗತ್ಯ ಎದುರಾಗಿದೆ. 

First Published Jul 7, 2020, 3:23 PM IST | Last Updated Jul 7, 2020, 3:23 PM IST

ಬೆಂಗಳೂರು (ಜು. 07): ದೆಹಲಿ, ಮುಂಬೈಗಿಂತ ಬೆಂಗಳೂರು ಡೇಂಜರ್..ಡೇಂಜರ್.! ಕಳೆದ 3 ದಿನಗಳಲ್ಲಿ ಶೇ. 15.7 ರಷ್ಟು ಪಾಸಿಟೀವ್ ಕೇಸ್‌ಗಳು ಹೆಚ್ಚಳವಾಗಿವೆ. ಮೊನ್ನೆ 1235 ಕೇಸ್, ನಿನ್ನೆ 981 ಹೊಸ ಕೇಸ್‌ಗಳು ಪತ್ತೆಯಾಗಿವೆ. ಕಳೆದ 6 ದಿನಗಳಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಮಾತ್ರವಲ್ಲ, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಕಡಿಮೆ ಇದೆ. ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಇನ್ನಷ್ಟು ಅನಾಹುತವಾಗೋದು ಗ್ಯಾರಂಟಿ. ಕೊರೊನಾ ನಿಯಂತ್ರಣಕ್ಕೆ ಕಡಿವಾಣ ಹಾಕಲೇಬೇಕಾದ ಅಗತ್ಯ ಎದುರಾಗಿದೆ. 

ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು; ಶಹಬ್ಭಾಸ್ ಶಾಸಕರೇ..!