
ಕೇರಳದ ಮನಾಫ್ನ ವಿಡಿಯೋದಿಂದ ಬಯಲಾಯ್ತು ಬುರುಡೆ ಗ್ಯಾಂಗ್ ಮಸಲತ್ತು
ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ತಂದಿದ್ದ ಬುರುಡೆ ಮೂಲ ಬಹಿರಂಗ. ರಾಜ್ಯದ ಯೂಟ್ಯೂಬರ್ಗಳ ಜತೆಗೆ ಕೇರಳದ ಯೂಟ್ಯೂಬರ್ ಸಂಚು. ಕೇರಳದ ಮುನಾಫ್ ಯೂಟ್ಯೂಬ್ ಚಾನಲ್ನಲ್ಲಿ ಬುರುಡೆ ವಿಡಿಯೋ.
ಆತ್ಮ* ಹತ್ಯೆಗೆ ಶರಣಾದ ವ್ಯಕ್ತಿಯ ಬುರುಡೆ ತಂದು ಗ್ಯಾಂಗ್ನಿಂದ ಷಡ್ಯಂತ್ರ..! ಮನಾಫ್ನ ವಿಡಿಯೋದಿಂದ ಬಯಲಾಯ್ತು ಬುರುಡೆ ಗ್ಯಾಂಗ್ ಮಸಲತ್ತು. ಆತ್ಮ*ಹತ್ಯೆಗೆ ಶರಣಾದ ವ್ಯಕ್ತಿಯ ಬುರುಡೆ ತಂದು ಅಸ್ತ್ರವಾಗಿಸಿಕೊಂಡ ಗ್ಯಾಂಗ್. ಕೊ*ಲೆ ನಂತರ ಹೂತಿಟ್ಟ ಶವದ ಅಸ್ಥಿ ಎಂದು ಕೋರ್ಟ್ಗೆ ತಂದಿದ್ದ ಗ್ಯಾಂಗ್