Asianet Suvarna News Asianet Suvarna News

ಆಷಾಡ ಶುಕ್ರವಾರ ಹಿನ್ನೆಲೆ : ದೇಗುಲಗಳಿಗೆ ಹರಿದುಬರುತ್ತಿದೆ ಭಕ್ತರ ದಂಡು

Jul 9, 2021, 9:37 AM IST

ಬೆಂಗಳೂರು (ಜು.09):  ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ನ 3ನೇ ಹಂತದ ಅನ್‌ಲಾಕ್ ಮಾಡಲಾಗಿದೆ.  ಇದೇ ವೇಳೆ ಆಷಾಡ ಆರಂಭವಾಗಿದ್ದು, ಆಷಾಡ ಹಿನ್ನೆಲೆ ದೇಗುಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. 

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ : ರಜಾ ದಿನಗಳಲ್ಲೂ ಇಲ್ಲ.

ಅಮವಾಸ್ಯೆ ಶುಕ್ರವಾರ ಹಿನ್ನೆಲೆ ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ.