Asianet Suvarna News Asianet Suvarna News

ರಸ್ತೆ ದಾಟಲು ಹೋಗಿ ಕಾರಿನಡಿ ಬಿದ್ದ ಬಾಲಕ, ಪವಾಡ ಸದೃಶ ಅಪಾಯದಿಂದ ಪಾರು

Sep 21, 2021, 12:27 PM IST

ಮಂಗಳೂರು (ಸೆ. 21): ರಸ್ತೆ ದಾಟಲು ಓಡಿದ ಬಾಲಕ, ಕಾರಿನಡಿ ಬದ್ದರೂ ಬಾಲಕ ಪವಾಡ ಸದೃಶ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಸೈಟ್ ಬಳಿ ನಡೆದಿದೆ. ಮನೆಯಂಗಳದಿಂದ ದಿಢೀರ್ ರಸ್ತೆ ದಾಟಲು ಬಾಲಕ ಮನೋಜ್ ಓಡು ಹೋಗುತ್ತಾನೆ. ಅತ್ತ ಕಡೆಯಿಂದ ಬರುತ್ತಿದ್ದ ಕಾರು ಗುದ್ದಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.