CP Yogeshwar VS HDK: 14 ತಿಂಗಳು ಚನ್ನಪಟ್ಟಣಕ್ಕೆ ಕಾಲಿಟ್ಟಿಲ್ಲ ಎಚ್‌ಡಿಕೆ: ಯೋಗೇಶ್ವರ್

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಹಾಗೂ ಎಚ್‌ಡಿಕೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಚ್‌ಡಿಕೆ ಸಿಎಂ ಆದಾಗ 14 ತಿಂಗಳು ಚನ್ನಪಟ್ಟಣಕ್ಕೆ ಕಾಲಿಟ್ಟಿರಲಿಲ್ಲ. ಅವಾಗ ಬಂದಿದ್ದರೆ ಅನೇಕ ಸಮಸ್ಯೆಗಳು ಬಗೆಹರಿಯುತ್ತಿತ್ತು. ಈಗ ಬಂದು ಜನರ ಕಣ್ಣೀರು ಒರೆಸುವ ನಾಟಕ ಮಾಡ್ತಾರೆ' ಎಂದು ಶಾಸಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 14): ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಹಾಗೂ ಎಚ್‌ಡಿಕೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಚ್‌ಡಿಕೆ ಸಿಎಂ ಆದಾಗ 14 ತಿಂಗಳು ಚನ್ನಪಟ್ಟಣಕ್ಕೆ ಕಾಲಿಟ್ಟಿರಲಿಲ್ಲ. ಅವಾಗ ಬಂದಿದ್ದರೆ ಅನೇಕ ಸಮಸ್ಯೆಗಳು ಬಗೆಹರಿಯುತ್ತಿತ್ತು. ಈಗ ಬಂದು ಜನರ ಕಣ್ಣೀರು ಒರೆಸುವ ನಾಟಕ ಮಾಡ್ತಾರೆ' ಎಂದು ಶಾಸಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ. 

Cabinet Reshuffle:ಅಸಮರ್ಥರು, ಪಕ್ಷಕ್ಕೆ ಹೊರೆಯಾದವರನ್ನು ಕೈ ಬಿಡಬೇಕು: ಸಿಟಿ ರವಿ

ಬಿಜೆಪಿ ನಾಯಕರಿಗೆ ಬುದ್ಧಿಯಿಲ್ಲ. ಎಚ್‌ಡಿಕೆಯನ್ನು ಓಲೈಸ್ತಾರೆ. ಭಾವನಾತ್ಮಕವಾಗಿ ಜನರನ್ನು ಯಾಮಾರಿಸುವ ಕಾಲ ಹೋಯ್ತು. ಮಂಡ್ಯದಲ್ಲಿ ಜನ ತಿರಸ್ಕರಿಸಿದ್ದಾರೆ' ಎಂದು ಯೋಗೇಶ್ವರ್ ಟೀಕಿಸಿದ್ದಾರೆ. 

Related Video