
ಮಕ್ಕಳಿಗೂ ಕೋವಿಡ್ ಲಸಿಕೆ : ಪೂರ್ಣ ಶಾಲೆ ಆರಂಭ
ಮಕ್ಕಳಿಗೂ ಲಸಿಕೆ ಬಂದಿರುವುದರಿಂದ ಶಾಲೆಗಳನ್ನು ಪುನರಾರಂಭ ಮಾಡಬಹುದು ಎಂದು ತಜ್ಞ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. ಮಕ್ಕಳಿಗೆ ಕೋ ವ್ಯಾಕ್ಸಿನ್ ನೀಡಲು ಶಿಫಾರಸ್ಸು ಬಂದಿದ್ದು ಈ ತಿಂಗಳ ಅಂತ್ಯಕ್ಕೆ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.ರಾಜ್ಯದಲ್ಲಿ ಶಾಲಾ ಕಾಲೇಜುಗಳು ಕೊರೋನಾ ಕಾರಣದಿಂದ ಮುಚ್ಚಿದ್ದು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಆದರೆ ಇದೀಗ ಲಸಿಕೆ ಬಂದ ಕಾರಣ ಆತಂಕ ದೂರವಾದಂತಾಗಿದೆ.
ಬೆಂಗಳೂರು (ಅ.13): ಮಕ್ಕಳಿಗೂ ಲಸಿಕೆ ಬಂದಿರುವುದರಿಂದ ಶಾಲೆಗಳನ್ನು ಪುನರಾರಂಭ ಮಾಡಬಹುದು ಎಂದು ತಜ್ಞ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. ಮಕ್ಕಳಿಗೆ ಕೋ ವ್ಯಾಕ್ಸಿನ್ ನೀಡಲು ಶಿಫಾರಸ್ಸು ಬಂದಿದ್ದು ಈ ತಿಂಗಳ ಅಂತ್ಯಕ್ಕೆ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Covid vaccination ರಾಜ್ಯದಲ್ಲಿ ಲಸಿಕೆ ಪಡೆದವರೀಗ 4 ಕೋಟಿ
ರಾಜ್ಯದಲ್ಲಿ ಶಾಲಾ ಕಾಲೇಜುಗಳು ಕೊರೋನಾ ಕಾರಣದಿಂದ ಮುಚ್ಚಿದ್ದು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಆದರೆ ಇದೀಗ ಲಸಿಕೆ ಬಂದ ಕಾರಣ ಆತಂಕ ದೂರವಾದಂತಾಗಿದೆ.