Asianet Suvarna News Asianet Suvarna News

ನವೆಂಬರ್- ಡಿಸಂಬರ್ ಅಂತ್ಯಕ್ಕೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಡಾ. ಸುಧಾಕರ್

Oct 3, 2021, 2:29 PM IST

ಬೆಂಗಳೂರು (ಅ. 03): ಮಕ್ಕಳಿಗೆ ಕೊರೋನಾ ಲಸಿಕೆ ವಿಚಾರವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ನವೆಂಬರ್- ಡಿಸಂಬರ್ ಅಂತ್ಯಕ್ಕೆ ಮಕ್ಕಳಿಗೆ ನೇಸಲ್ಸ್‌ ಡ್ರಾಪ್ಸ್ ಸಿಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 

ದಸರಾ ಬಳಿಕ 1-5 ನೇ ತರಗತಿ ಆರಂಭಕ್ಕೆ ಚಿಂತನೆ: ಡಾ. ಸುಧಾಕರ್

ಲಸಿಕೆ ದರ ನಿಗದಿ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ. ಇದು ಅಂತಿಮವಾದ ಬಳಿಕ ಕೇಂದ್ರ ಯಾವಾಗ ಬೇಕಾದರೂ ಘೋಷಿಸಬಹುದು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಮಾತನಾಡಿದ್ದೇನೆ' ಎಂದು ಸುಧಾಕರ್ ಹೇಳಿದ್ದಾರೆ.