
Weekend Curfew: ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ವ್ಯಾಕ್ಸಿನ್‌ಗಾಗಿ ಮುಗಿಬಿದ್ದ ಜನ
ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ವ್ಯಾಕ್ಸಿನ್‌ಗಾಗಿ (Vaccine) ಜನ ಮುಗಿ ಬಿದ್ದಿದ್ದಾರೆ. ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ಜನವೋ ಜನ! ಸೋಂಕು ಹೆಚ್ಚಾಗುತ್ತಿದ್ದಂತೆ ಜನರಿಗೆ ಭಯ ಶುರುವಾದಂತಿದೆ.
ಬೆಂಗಳೂರು (ಜ. 09): ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ವ್ಯಾಕ್ಸಿನ್‌ಗಾಗಿ (Vaccine) ಜನ ಮುಗಿ ಬಿದ್ದಿದ್ದಾರೆ. ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ಜನವೋ ಜನ! ಸೋಂಕು ಹೆಚ್ಚಾಗುತ್ತಿದ್ದಂತೆ ಜನರಿಗೆ ಭಯ ಶುರುವಾದಂತಿದೆ. ಹಾಗಾಗಿ ಕರ್ಫ್ಯೂ ನಡುವೆಯೂ ವ್ಯಾಕ್ಸಿನ್‌ಗಾಗಿ ಕ್ಯೂ ನಿಂತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
9,000 ಸನಿಹಕ್ಕೆ ಕರ್ನಾಟಕ ಕೊರೋನಾ, ಪಂಚರಾಜ್ಯದಲ್ಲಿ ರಂಗೇರಿದ ಚುನಾವಣಾ ಕಣ News Hour Video!