Asianet Suvarna News Asianet Suvarna News

ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗಲು ಇದೂ ಒಂದು ಕಾರಣ?

ಬೆಂಗಳೂರಿನಲ್ಲಿ ಟೆಸ್ಟಿಂಗ್ ಕಡಿಮೆಯಾಗುತ್ತಿದ್ದು, ಪಾಸಿಟಿವ್ ಹೆಚ್ಚಾಗುತ್ತಿದೆ. ಹಾಗಾಗಿ ಟೆಸ್ಟಿಂಗ್ ಜಾಸ್ತಿಯಾಗಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 
 

ಬೆಂಗಳೂರು (ಜು. 20):  ಟೆಸ್ಟಿಂಗ್ ಕಡಿಮೆಯಾಗುತ್ತಿದ್ದು, ಪಾಸಿಟಿವ್ ಹೆಚ್ಚಾಗುತ್ತಿದೆ. ಹಾಗಾಗಿ ಟೆಸ್ಟಿಂಗ್ ಜಾಸ್ತಿಯಾಗಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಪ್ರಸ್ತುತ ನಿತ್ಯ 35 ಸಾವಿರ ಪರೀಕ್ಷೆ ನಡೆಸುತ್ತಿದ್ದು ಮುಂದಿನ 15 ದಿನಗಳೊಳಗಾಗಿ ನಿತ್ಯ 50 ಸಾವಿರ ಪರೀಕ್ಷೆ ನಡೆಸಬೇಕು. ಅಲ್ಲದೇ ಪರರೀಕ್ಷೆ ನಡೆಸಿದ ದಿನವೇ ಫಲಿತಾಂಶ ದೊರೆಯುವಂತೆ ಮಾಡಬೇಕು. ಇದಕ್ಕೆ ಅಗತ್ಯ ಪ್ರಯೋಗಾಲಯಗಳು ಸಿದ್ಧವಾಗಿವೆ. ತ್ವರಿತ ಫಲಿತಾಂಶದಿಂದ ಸೋಂಕಿತರ ಸಂಪರ್ಕ ಪತ್ತೆ, ಕ್ವಾರಂಟೈನ್ ಮಾಡುವ ಮೂಲಕ ಸೋಂಕು ಹರಡದಂತೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ನಿರ್ಧರಿಸಲಾಗಿದೆ. 

ಕೋವಿಡ್ 19: ಬೆಂಗಳೂರಿನಲ್ಲಿ ಕಳೆದ 9 ದಿನಗಳ ಸೋಂಕಿತರ ಲೆಕ್ಕಾಚಾರವಿದು..!

Video Top Stories