ವಿಶ್ವ ಸೋಂಕಿತರ ಪಟ್ಟಿಯಲ್ಲಿ ಭಾರತಕ್ಕೆ 6 ನೇ ಸ್ಥಾನ; ಮತ್ತೆ ಲಾಕ್‌ಡೌನ್..?

ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಕೊರೊನಾ ಚಂಡಮಾರುತಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ, ತ್ರಿಗುಣವಾಗುತ್ತಿದ್ದು ಕರುನಾಡನ್ನು ಭಯಬೀಳಿಸತೊಡಗಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ 6 ನೇ ಸ್ಥಾನಕ್ಕೆ ಜಂಪ್ ಅಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10 600 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ದಿನಂಪ್ರತಿ ಸೋಂಕಿನಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. 

First Published Jun 6, 2020, 10:44 AM IST | Last Updated Jun 6, 2020, 10:44 AM IST

ಬೆಂಗಳೂರು (ಜೂ. 06): ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಕೊರೊನಾ ಚಂಡಮಾರುತಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ, ತ್ರಿಗುಣವಾಗುತ್ತಿದ್ದು ಕರುನಾಡನ್ನು ಭಯಬೀಳಿಸತೊಡಗಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ 6 ನೇ ಸ್ಥಾನಕ್ಕೆ ಜಂಪ್ ಅಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10 600 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ದಿನಂಪ್ರತಿ ಸೋಂಕಿನಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. 

ಹೆಚ್ಚಾಗುತ್ತಿದೆ ಆತಂಕ: ರಾಜ್ಯದ ಶೇ. 98 ರಷ್ಟು ಸೋಂಕಿತರಿಗೆ ಲಕ್ಷಣವೇ ಕಾಣಿಸುತ್ತಿಲ್ಲ!

ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ದೇಶದಲ್ಲಿ ಕೊರೊನಾ ಅಬ್ಬರ ಅಧಿಕವಾಗಿದ್ದು ಒಂದೇ ವಾರದಲ್ಲಿ 61 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವೇಳೆ ಸೋಂಕು ಇದೇ ರೀತಿ ಏರಿಕೆಯಾದರೆ ಮತ್ತೆ ಲಾಕ್‌ಡೌನ್ ಅನಿವಾರ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

Video Top Stories