Cover Story: ತರಕಾರಿ ಬೆಲೆ ಗಗನಕ್ಕೆ, ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದ್ದೇ ಬೆಲೆ, ಆಡಿದ್ದೇ ಮಾತು!
ಅಕಾಲಿಕ ಮಳೆಯಿಂದ (Untimely Rain) ತರಕಾರಿಗಳು (Vegitables) ಬೆಳೆಗಳು ನೆಲಕಚ್ಚಿದ್ದು, ಬೆಲೆಗಳು ಗಗನಕ್ಕೇರಿವೆ. 10 ರೂಗೆ ಸಿಗುತ್ತಿದ್ದ ಕೆಜಿ ಟೊಮೊಟೋ (Tomata) ಈಗ ಕೆಜಿಗೆ 70 ರೂ ದಾಟಿದೆ. ಈ ಹಣ ನೇರವಾಗಿ ರೈತರಿಗೆ ಸಿಗುತ್ತಾ ಅನ್ನೋದು ಪ್ರಶ್ನೆ.
ಬೆಂಗಳೂರು (ಡಿ. 25): ಅಕಾಲಿಕ ಮಳೆಯಿಂದ (Untimely Rain) ತರಕಾರಿಗಳು (Vegitables) ಬೆಳೆಗಳು ನೆಲಕಚ್ಚಿದ್ದು, ಬೆಲೆಗಳು ಗಗನಕ್ಕೇರಿವೆ. 10 ರೂಗೆ ಸಿಗುತ್ತಿದ್ದ ಕೆಜಿ ಟೊಮೊಟೋ (Tomota) ಈಗ ಕೆಜಿಗೆ 70 ರೂ ದಾಟಿದೆ. ಈ ಹಣ ನೇರವಾಗಿ ರೈತರಿಗೆ ಸಿಗುತ್ತಾ ಅನ್ನೋದು ಪ್ರಶ್ನೆ.
Cover Story Operation: ಹೇಮಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಕಳ್ಳರ ಆಟ
ಈ ಬಗ್ಗೆ 'ಕವರ್ ಸ್ಟೋರಿ' (Cover Story) ತಂಡ ಕಾರ್ಯಾಚರಣೆಗಿಳಿಯಿತು. ಬೇರೆ ಬೇರೆ ತರಕಾರಿ ಮಾರ್ಕೆಟ್‌ಗೆ ಹೋಗಿ ವ್ಯಾಪಾರಕ್ಕಿಳಿಯಲಾಯಿತು. ಬಳಿಕ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಅಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇಲ್ಲಿ ಮಾರುವವರೆಲ್ಲಾ, ರೈತರಲ್ಲ, ದಲ್ಲಾಳಿಗಳು. ಅಲ್ಲಿ ಅವರು ಹೇಳಿದ್ದೇ ಬೆಲೆ, ಆಡಿದ್ದೇ ಮಾತು. ನಿಜವಾಗಿಯೂ ನಾವು ಕೊಟ್ಟ ಹಣ ರೈತರಿಗೆ ತಲುಪುತ್ತಿಲ್ಲ. ಅವೆಲ್ಲದರ ಬಗ್ಗೆ ವರದಿ ಇಲ್ಲಿದೆ.