Cover Story Impact: ರಾಯಚೂರು ವಸತಿ ಯೋಜನೆಯಲ್ಲಿ ಅವ್ಯವಹಾರ, ತನಿಖೆ ಚುರುಕು

ರಾಯಚೂರು ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ಪ್ರಕರಣ ಸಂಬಂಧ ಕವರ್ ಸ್ಟೋರಿ ವರದಿ ಬಿಗ್ ಇಂಪ್ಯಾಕ್ಟ್ ಮಾಡಿದೆ. ಕವರ್‌ ಸ್ಟೋರಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 21): ರಾಯಚೂರು (Raichur) ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ಪ್ರಕರಣ ಸಂಬಂಧ ಕವರ್ ಸ್ಟೋರಿ (Cover story) ವರದಿ ಬಿಗ್ ಇಂಪ್ಯಾಕ್ಟ್ ಮಾಡಿದೆ. ಕವರ್‌ ಸ್ಟೋರಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಸಿಂಧನೂರು ತಾಲೂಕು ರೌಂಡಗುಂದಾ ಗ್ರಾ ಪಂ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆದಿತ್ತು. ನೋಡಲ್ ಟೀ 3 ಹಂತದಲ್ಲಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ಅವ್ಯವಹಾರ ಸಾಬೀತಾಗಿದೆ. ರೌಂಡಗುಂದಾ ಪ್ರಭಾರಿ ಪಿಡಿಒ ವೀರಭದ್ರಪ್ಪ ವಿರುದ್ಧ ದೂರು ದಾಖಲಾಗಿದೆ. ದುರ್ಬಳಕೆ ಆಗಿರುವ 6 ಲಕ್ಷ 59 ಸಾವಿರ ಸರ್ಕಾರದ ಹಣ ವಸೂಲಿಗೆ ಆದೇಶಿಸಿದ್ದಾರೆ. 

Related Video