ಕೊವ್ಯಾಕ್ಸಿನ್.. ಕೋವಿಶೀಲ್ಡ್ ಸೇಫ್ ಅಲ್ಲ ಅನ್ನೋ ಆತಂಕ ಬಿಟ್ಬಿಡಿ..!

ಒಂದು ಕಡೆ ಕೊರೊನಾ ಭಯ, ಇನ್ನೊಂದು ಕಡೆ ಕೊರೊನಾ ಲಸಿಕೆ ಭಯ. ಲಸಿಕೆ ಸೇಫ್‌ ಅಲ್ವಂತೆ, ಲಸಿಕೆ ಹಾಕಿಸಿಕೊಂಡ್ರೆ ಸೈಡ್ ಎಫೆಕ್ಟ್ ಆಗುತ್ತಂತೆ, ವ್ಯಾಕ್ಸಿನ್ ಹಾಕಿಸಿಕೊಂಡರೂ ಕೊರೊನಾ ಬರುತ್ತಂತೆ ಹೀಗೆ ಏನೇನೋ ಭಯ ಜನರಲ್ಲಿ ಕಾಡುತ್ತಿದೆ. 

First Published Apr 23, 2021, 11:55 AM IST | Last Updated Apr 23, 2021, 12:28 PM IST

ಬೆಂಗಳೂರು (ಏ. 23): ಒಂದು ಕಡೆ ಕೊರೊನಾ ಭಯ, ಇನ್ನೊಂದು ಕಡೆ ಕೊರೊನಾ ಲಸಿಕೆ ಭಯ. ಲಸಿಕೆ ಸೇಫ್‌ ಅಲ್ವಂತೆ, ಲಸಿಕೆ ಹಾಕಿಸಿಕೊಂಡ್ರೆ ಸೈಡ್ ಎಫೆಕ್ಟ್ ಆಗುತ್ತಂತೆ, ವ್ಯಾಕ್ಸಿನ್ ಹಾಕಿಸಿಕೊಂಡರೂ ಕೊರೊನಾ ಬರುತ್ತಂತೆ ಹೀಗೆ ಏನೇನೋ ಭಯ ಜನರಲ್ಲಿ ಕಾಡುತ್ತಿದೆ. ಹಾಗಾಗಿ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಹಿಂದೇಟು ಹಾಕುತ್ತಿದ್ದಾರೆ. ಈ ಭಯ ಬೇಡ. ದೇಹಕ್ಕೆ ಹಾನಿ ಮಾಡುವುದಿಲ್ಲ. ಭಾರತದ ವ್ಯಾಕ್ಸಿನ್ ಶೇ. 99.96 ರಷ್ಟು ಸೇಫ್...ಸೇಫ್... ಹೀಗಂತ ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ ಹೇಳಿದೆ. 

2 ನೇ ಅಲೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಂ..ಬೆಚ್ಚಿ ಬಿತ್ತು ವೈದ್ಯಲೋಕ..!