MLC Elections: ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್, FIR ಪ್ರತಿ ರಿಲೀಸ್

ಕೆಜಿಎಫ್ ಬಾಬು (KGF Babu) ಮೇಲೆ ಅತ್ಯಾಚಾರ (Rape) ಸೇರಿ 21 ಪ್ರಕರಣಗಳಿವೆ. ಮೊದಲ ಹೆಂಡತಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ 14 ಪ್ರಕರಣಗಳು ಈಗಾಗಲೇ ಖುಲಾಸೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 30): ‘ಕೆಜಿಎಫ್‌ ಬಾಬು’ ಎಂದೇ ಹೆಸರುವಾಸಿಯಾಗಿರುವ ಯೂಸುಫ್‌ ಷರೀಫ್‌ (KGF Babu) ಅವರು ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ (MLC Elections) ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಬರೋಬ್ಬರಿ 1,743 ಕೋಟಿ ರು. ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ.

Controversy: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರ, ಎಸ್‌ಟಿಎಸ್ ವಿವಾದಾತ್ಮಕ ಹೇಳಿಕೆ

ಇವರ ಮೇಲೆ ಅತ್ಯಾಚಾರ ಸೇರಿ 21 ಪ್ರಕರಣಗಳಿವೆ. ಮೊದಲ ಹೆಂಡತಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ 14 ಪ್ರಕರಣಗಳು ಈಗಾಗಲೇ ಖುಲಾಸೆಯಾಗಿದೆ. ಜೆಪಿ ನಗರ ಠಾಣೆಯಲ್ಲಿ 2 ಕೇಸ್, ಜಯನಗರ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ. 2014 ರ ಪ್ರಕರಣವನ್ನು ಸಚಿವ ಎಸ್‌ ಟಿ ಸೋಮಶೇಖರ್ ಕೆದಕಿದ್ದಾರೆ. ಎಫ್‌ಐಆರ್ ಪ್ರತಿಯನ್ನೂ ಬಿಜೆಪಿ ರಿಲೀಸ್ ಮಾಡಿದೆ. 

Related Video