ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೂ ಅಂಟಿದ ಮಹಾಮಾರಿ ಕೊರೋನಾ..!

ರಾಗಿಗುಡ್ಡ ಸೀಲ್‌ಡೌನ್‌|ಬಿಬಿಎಂಪಿ ವಿರುದ್ಧ ಜನರ ಆಕ್ರೋಶ| ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಗೆ ಕೊರೋನಾ ಸೋಂಕು|ಜೀವನ್‌ಭೀಮಾ ನಗರದ ಪೊಲೀಸ್‌ ಠಾಣೆಯಲ್ಲಿ ಸೀಲ್‌ಡೌನ್‌|

First Published Jun 24, 2020, 11:28 AM IST | Last Updated Sep 2, 2020, 10:08 AM IST

ಬೆಂಗಳೂರು(ಜೂ.24): ನಗರದಲ್ಲಿ ರಾಗಿಗುಡ್ಡ ಸೀಲ್‌ಡೌನ್‌ ಆಗಿದ್ದರಿಂದ ನಮಗೆ ಮೂರು ದಿನಗಳಿಂದ ಕುಡಿಯುವ ನೀರು ಬಂದಿಲ್ಲ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

* ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿದ್ದರಿಂದ, ತಾತ್ಕಾಲಿಕವಾಗಿ ಜೀವನ್‌ಭೀಮಾ ನಗರದ ಪೊಲೀಸ್‌ ಠಾಣೆಯಲ್ಲಿ ಸೀಲ್‌ಡೌನ್‌, 24 ಮಂದಿಗೆ ಪೊಲೀಸರಿಗೆ ಕ್ವಾರಂಟೈನ್‌

* ಕೊರೋನಾ ಮಧ್ಯೆ ಇಂದು ಭಾರತ- ಚೀನಾ ಸೇನಾಧಿಕಾರಿಗಳ ಸಭೆ 

IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ: ಪೋಸ್ಟ್‌ ಮಾರ್ಟಂ ಬಳಿಕ ಕುಟಂಬಸ್ಥರಿಗೆ ಹಸ್ತಾಂತರ

* ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೂ ಅಂಟಿದ ಮಹಾಮಾರಿ ಕೊರೋನಾ ವೈರಸ್‌
 

Video Top Stories