55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ, ಶುರುವಾಗಿದೆ 3 ನೇ ಅಲೆ ಆತಂಕ

- 55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ- ಸಕ್ರಿಯ ಪ್ರಕರಣಗಳ ಸಂಖ್ಯೆ 4.6 ಲಕ್ಷಕ್ಕೆ ಏರಿಕೆ- ಗುರುವಾರ 45,892 ಕೇಸು, 817 ಜನರ ಸಾವು

Share this Video
  • FB
  • Linkdin
  • Whatsapp

ಬೆಂಗಳೂರು (ಜು. 09): ಕೊರೋನಾ 3ನೇ ಅಲೆ ಮುಂದಿನ ತಿಂಗಳು ಏಳಬಹುದು ಎಂಬ ತಜ್ಞರ ಅಂದಾಜಿನ ಬೆನ್ನಲ್ಲೇ, ದೇಶದಲ್ಲಿ 55 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಬುಧವಾರ ದೇಶದಲ್ಲಿ 459920 ಸಕ್ರಿಯ ಪ್ರಕರಣ ದಾಖಲಾಗಿದ್ದರೆ, ಗುರುವಾರ ಅದು 460704ಕ್ಕೆ ಏರಿದೆ. ಅಂದರೆ ಒಟ್ಟಾರೆ 784 ಪ್ರಕರಣ ಹೆಚ್ಚಾಗಿದೆ. ಸತತ 55 ದಿನ ಇಳಿಕೆ ಹಾದಿಯಲ್ಲಿದ್ದ ಸಕ್ರಿಯ ಕೇಸು ಮತ್ತೆ ಏರಿಕೆ ಹಾದಿ ಹಿಡಿದಿದ್ದು, ಸಣ್ಣ ಆತಂಕಕ್ಕೆ ಕಾರಣವಾಗಿದೆ.

Related Video