ಕರ್ನಾಟಕಕ್ಕೆ ಬಂದೇ ಬಿಡ್ತು ಲಸಿಕೆ! ಇದು ಬರೀ ಮದ್ದಲ್ಲ, ನಮ್ಮ ಭರವಸೆ.!

ಕಡೆಗೂ ರಾಜ್ಯಕ್ಕೆ ಬಂದೇ ಬಿಡ್ತು ಕೊರೊನಾ ಲಸಿಕೆ. ಏರ್‌ಪೋರ್ಟ್‌ನಿಂದ ಭದ್ರತೆಯೊಂದಿಗೆ ಆರೋಗ್ಯ ಇಲಾಖೆ ಕಚೇರಿ ತಲುಪಿದೆ. 54 ಬಾಕ್ಸ್ ಗಳಲ್ಲಿ ಲಸಿಕೆಯನ್ನು ತರಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 12): ಕಡೆಗೂ ರಾಜ್ಯಕ್ಕೆ ಬಂದೇ ಬಿಡ್ತು ಕೊರೊನಾ ಲಸಿಕೆ. ಏರ್‌ಪೋರ್ಟ್‌ನಿಂದ ಭದ್ರತೆಯೊಂದಿಗೆ ಆರೋಗ್ಯ ಇಲಾಖೆ ಕಚೇರಿ ತಲುಪಿದೆ. 54 ಬಾಕ್ಸ್ ಗಳಲ್ಲಿ ಲಸಿಕೆಯನ್ನು ತರಲಾಗಿದೆ. ಇದು ಕೇವಲ ಮದ್ದಲ್ಲ, ನಮ್ಮ ಭರವಸೆ ಅಂತಲೇ ಹೇಳಬಹುದು. 

ಯಾರ್ಯಾರಿಗೋ ಸೆಕ್ಯುರಿಟಿ ಇರತ್ತೆ, ಲಸಿಕೆ ವ್ಯಾನ್‌ಗೆ ಮಾತ್ರ ಇಲ್ಲ ನೋಡಿ! ಇದೆಂಥಾ ಅವ್ಯವಸ್ಥೆ

Related Video