Mekedatu Project: ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ಟೆಸ್ಟ್, ಡಿಕೆಶಿ ಗರಂ

ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Project) ಭಾಗವಹಿಸುವವರಿಗೆ ಕೊರೋನಾ ಟೆಸ್ಟ್ (Corona Test) ಮಾಡಲಾಗುತ್ತದೆ. ಸರ್ಕಾರದ ಈ ನಿಯಮಕ್ಕೆ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. 

First Published Jan 10, 2022, 11:55 AM IST | Last Updated Jan 10, 2022, 12:10 PM IST

ಬೆಂಗಳೂರು (ಜ. 10): ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Project) ಭಾಗವಹಿಸುವವರಿಗೆ ಕೊರೋನಾ ಟೆಸ್ಟ್ (Corona Test) ಮಾಡಲಾಗುತ್ತದೆ. ಸರ್ಕಾರದ ಈ ನಿಯಮಕ್ಕೆ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ನಾನೇನು ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದೇನಾ..? ಸರ್ಕಾರ ಇಂಥ ನೀಚ ಕೆಲಸ ಮಾಡುತ್ತದೆ ಅಂದುಕೊಂಡಿರಲಿಲ್ಲ, ಕೊರೋನಾ ಮಾಡ್ತಾರಂತೆ, ಎಲ್ಲಾ ಬೋಗಸ್, ಎಲ್ಲಿದೆ ಕೊರೋನಾ..? ಎಂದು ವಾಗ್ದಾಳಿ ನಡೆಸಿದರು. 

District Incharge Ministers: 5 ತಿಂಗಳು ಕಳೆದರೂ ಉಸ್ತುವಾರಿ ಸಚಿವರ ನೇಮಕಕ್ಕೆ ಮುಂದಾಗದ ಸರ್ಕಾರ