Asianet Suvarna News Asianet Suvarna News

ಕೋವಿಡ್‌ ಪಾಸಿಟಿವ್ ಬಂದಾಕ್ಷಣ ಹೆದರುವ ಅಗತ್ಯವಿಲ್ಲ; ಕೊರೊನಾ ಗೆದ್ದವರ ಅನುಭವದ ಮಾತಿದು!

ಕೊರೊನಾ ಸೊಂಕು ತಗುಲಿತು ಎಂದಾಕ್ಷಣ ಆತಂಕ, ಗಾಬರಿಯಾಗುವುದು ಸಹಜ. ಜೀವನವೇ ಮುಗಿದು ಹೋಯಿತೇನೋ ಎಂದೆನಿಸುತ್ತದೆ. ನಕಾರಾತ್ಮಕ ಯೋಚನೆಗಳು ಮನಸ್ಸಿಗೆ ಬರುತ್ತದೆ. ಆದರೆ ಭಯಪಡುವ ಅಗತ್ಯವಿಲ್ಲ. ಸರಿಯಾದ ಮುನ್ನೆಚ್ಚರಿಕೆ, ಒಳ್ಳೆಯ ಆಹಾರ, ಸಕಾರಾತ್ಮಕ ಯೋಚನೆಯಿಂದ ಬಹುಬೇಗ ಗುಣಮುಖರಾಗಬಹುದು ಎಂಬುದು ಕೊರೊನಾ ಗೆದ್ದವರ ಅನುಭವದ ಮಾತು. ಕೊರೊನಾ ಗೆದ್ದು ಬಂದವರ ಅನುಭವದ ಮಾತುಗಳು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. 

ಬೆಂಗಳೂರು (ಜು. 22): ಕೊರೊನಾ ಸೊಂಕು ತಗುಲಿತು ಎಂದಾಕ್ಷಣ ಆತಂಕ, ಗಾಬರಿಯಾಗುವುದು ಸಹಜ. ಜೀವನವೇ ಮುಗಿದು ಹೋಯಿತೇನೋ ಎಂದೆನಿಸುತ್ತದೆ. ನಕಾರಾತ್ಮಕ ಯೋಚನೆಗಳು ಮನಸ್ಸಿಗೆ ಬರುತ್ತದೆ. ಆದರೆ ಭಯಪಡುವ ಅಗತ್ಯವಿಲ್ಲ. ಸರಿಯಾದ ಮುನ್ನೆಚ್ಚರಿಕೆ, ಒಳ್ಳೆಯ ಆಹಾರ, ಸಕಾರಾತ್ಮಕ ಯೋಚನೆಯಿಂದ ಬಹುಬೇಗ ಗುಣಮುಖರಾಗಬಹುದು ಎಂಬುದು ಕೊರೊನಾ ಗೆದ್ದವರ ಅನುಭವದ ಮಾತು. ಕೊರೊನಾ ಗೆದ್ದು ಬಂದವರ ಅನುಭವದ ಮಾತುಗಳು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. 

ಲಕ್ಷಣವೇ ಇಲ್ಲದೇ 18 ಕೋಟಿ ಮಂದಿಗೆ ಬಂದು ಹೋಗಿದೆ ಕೊರೊನಾ; ಏನಿದು ಚಮತ್ಕಾರ?

Video Top Stories