ಕೊರೋನಾ ಎಕ್ಸ್‌ಪ್ರೆಸ್: ಕೊರೋನಾ ವಾರಿಯರ್ಸ್‌ಗೆ ಹೂ ಮಳೆ

ಗದಗ ಜನಜಾಗೃತಿ ಪಥಸಂಚಲನದ ವೇಳೆ ಕೊರೋನಾ ವಾರಿಯರ್ಸ್‌ಗೆ ವಿಶೇಷ ಗೌರವ ನೀಡಲಾಯಿತು. ಪೊಲೀಸ್-ಪೌರಕಾರ್ಮಿಕ ಸಿಬ್ಬಂದಿಗೆ ಸ್ಥಳೀಯರು ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. 

Share this Video
  • FB
  • Linkdin
  • Whatsapp

ಬೆಂಗಳೂರು(ಏ.23): ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗೆ ಗದಗದಲ್ಲಿ ಸಾರ್ವಜನಿಕರು ಹೂವಿನ ಸುರಿಮಳೆಗೈದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗದಗ ಜನಜಾಗೃತಿ ಪಥಸಂಚಲನದ ವೇಳೆ ಕೊರೋನಾ ವಾರಿಯರ್ಸ್‌ಗೆ ವಿಶೇಷ ಗೌರವ ನೀಡಲಾಯಿತು. ಪೊಲೀಸ್-ಪೌರಕಾರ್ಮಿಕ ಸಿಬ್ಬಂದಿಗೆ ಸ್ಥಳೀಯರು ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಸುವರ್ಣ ಫೋಕಸ್: ಆ ಒಂದು ತಪ್ಪು ಮಾಡಿದರೆ ಜೂನ್‌ವರೆಗೂ ಲಾಕ್‌ಡೌನ್..?

ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಇದರ ಬೆನ್ನಲ್ಲೇ ಕಳ್ಳ ಬೀದರ್‌ನ ಔರಾದ್‌ನಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನುಳಿದ ಕೊರೋನಾ ಎಕ್ಸ್‌ಪ್ರೆಸ್ ಇಲ್ಲಿದೆ ನೋಡಿ.

Related Video