Asianet Suvarna News Asianet Suvarna News

ಬೆಂಗಳೂರು: ಒಂದೇ ಕುಟುಂಬದ 5 ಮಂದಿಗೆ ಸೋಂಕು, ಮನೆ ಸೀಲ್‌ಡೌನ್

Aug 3, 2021, 6:03 PM IST

ಬೆಂಗಳೂರು (ಆ. 03): ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಕುಟುಂಬದ 5 ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಮನೆಯನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. ಮಹಾರಾಷ್ಟ್ರ, ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ರಾಜ್ಯದಲ್ಲಿಯೂ ಆತಂಕ ಸೃಷ್ಟಿಸಿದೆ. ಅಲ್ಲಿಂದ ಬರುವವರ ಮೇಲೆಯೂ ನಿಗಾ ವಹಿಸಲಾಗಿದೆ. ಸೋಂಕು ಹೆಚ್ಚಾದರೆ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ. 

ಇನ್ನೆರಡು ವಾರದಲ್ಲಿ 3 ನೇ ಅಲೆ ಮುನ್ಸೂಚನೆ, ನಿರ್ಬಂಧ ಅಗತ್ಯ: ಡಾ. ಎನ್. ಮಂಜುನಾಥ್