ಯಾರಿಗೆಲ್ಲಾ ವಂಚಿಸಿದ್ದೇನೆ ಎಂದು ಬಾಯ್ಬಿಟ್ಟ ವಂಚಕ ಯುವರಾಜ್ ಸ್ವಾಮಿ.!

ಹೈಪ್ರೊಫೈಲ್ ವಂಚಕ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಚಾರ್ಜ್‌ಶೀಟ್ ಸಲ್ಲಿಸಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹೆಸರಲ್ಲಿ ಯಾರಿಗೆಲ್ಲಾ ವಂಚನೆ ಮಾಡಲಾಗಿದೆ ಎಂದು ಯುವರಾಜ್ ಸ್ವಾಮಿ ಬಾಯ್ಬಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 13): ಹೈಪ್ರೊಫೈಲ್ ವಂಚಕ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಚಾರ್ಜ್‌ಶೀಟ್ ಸಲ್ಲಿಸಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹೆಸರಲ್ಲಿ ಯಾರಿಗೆಲ್ಲಾ ವಂಚನೆ ಮಾಡಲಾಗಿದೆ ಎಂದು ಯುವರಾಜ್ ಸ್ವಾಮಿ ಬಾಯ್ಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಹೈಪ್ರೊಫೈಲ್ ವಂಚಕ ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‌ಶೀಟ್; ಬೆಚ್ಚಿ ಬೀಳಿಸುವ ವಿವರ ಇದರಲ್ಲಿದೆ!

ಸಿಲ್ಕ್‌ ಬೋರ್ಡ್ ಚೇರ್ಮನ್ ಹುದ್ದೆ ಕೊಡಿಸುತ್ತೇನೆಂದು ಆನಂದ್ ಕುಮಾರ್ ಎಂಬುವವರಿಗೆ 1.5 ಕೋಟಿ ರೂ ವಂಚನೆ, ರಾಮಯ್ಯ ಕಾಲೇಜು ಮೆಡಿಕಲ್ ಸೀಟು ಕೊಡಿಸುತ್ತೇನೆಂದು ಪ್ರೀತಂ ಎಂಬುವವರಿಗೆ 1.85 ಕೊಟಿ ರೂ ವಂಚನೆ, ಕೇಂದ್ರ ಸರ್ಕಾರದ ಉನ್ನತ ಹುದ್ದೆ ಕೊಡಿಸುತ್ತೇನೆಂದು ನಿವೃತ್ತ ನ್ಯಾಯಮೂರ್ತಿಗಳಿಗೆ 8.27 ಕೋಟಿ ರೂ ವಂಚಿಸಿದ್ದಾನೆ. 

Related Video