
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ರಾಕ್ಷಸೀ ಪ್ರವೃತ್ತಿ ಇರುವ ತಾಲಿಬಾನಿಗಳು: ಸಿದ್ದರಾಮಯ್ಯ
ಬಿಜೆಪಿಗರು ತಾಲಿಬಾನಿಗಳು ಎಂದು ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಬೆಂಗಳೂರು (ಸೆ. 28): ಬಿಜೆಪಿಗರು ತಾಲಿಬಾನಿಗಳು ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. 'ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮನುಷ್ಯತ್ವ ಇಲ್ಲದವರು, ರಾಕ್ಷಸೀ ಪ್ರವೃತ್ತಿ ಇರುವವರು ಅದಕ್ಕೆ ಅವರನ್ನು ತಾಲಿಬಾನ್‌ಗಳು ಎಂದಿದ್ದೇನೆ. ಹಿಟ್ಲರ್ ವಂಶಸ್ಥರು ಎಂದೂ ಅವರನ್ನೂ ಕರೆಯಬಹುದು' ಎಂದಿದ್ಧಾರೆ.