ಬೆಂಗಳೂರಿಗೆ ಅಪಾಯ ಮುನ್ಸೂಚನೆ: 10 ಏರಿಯಾಗಳು ಸೀಲ್‌ಡೌನ್..!

ಬೆಂಗಳೂರಿಗರೇ ಎಚ್ಚರ..ಎಚ್ಚರ..!  ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ..! ಮಹಾರಾಷ್ಟ್ರ, ದೆಹಲಿಯಂತೆ ಕರುನಾಡಿಗೂ ಗಂಡಾಂತರ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ತುರ್ತು ಚಿಕಿತ್ಸೆ ನೀಡುವ ಐಸಿಯುಗಳು ಫುಲ್ ಆಗಿವೆ.  ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಪಾಯದ ಮುನ್ಸೂಚನೆಯಿಂದ 10 ಏರಿಯಾಗಳನ್ನು ಸೀಲ್‌ಡೌನ್ ಮಾಡಲು ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

First Published Jun 22, 2020, 1:45 PM IST | Last Updated Jun 22, 2020, 2:01 PM IST

ಬೆಂಗಳೂರು (ಜೂ. 22): ಬೆಂಗಳೂರಿಗರೇ ಎಚ್ಚರ..ಎಚ್ಚರ..!  ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ..! ಮಹಾರಾಷ್ಟ್ರ, ದೆಹಲಿಯಂತೆ ಕರುನಾಡಿಗೂ ಗಂಡಾಂತರ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ತುರ್ತು ಚಿಕಿತ್ಸೆ ನೀಡುವ ಐಸಿಯುಗಳು ಫುಲ್ ಆಗಿವೆ.  ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಪಾಯದ ಮುನ್ಸೂಚನೆಯಿಂದ 10 ಏರಿಯಾಗಳನ್ನು ಸೀಲ್‌ಡೌನ್ ಮಾಡಲು ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ವಾರಿಯರ್ಸ್‌ಗೆ ಕೋವಿಡ್ 19 ಕಾಟ; ಇಬ್ಬರು ವೈದ್ಯರಿಗೆ ಪಾಸಿಟೀವ್

Video Top Stories