
Hijab Row: ಮಂಡ್ಯದ ಮುಸ್ಕಾನ್‌ಗೆ ಮದನಿ ಧೈರ್ಯಕ್ಕೆ ಸಿಎಂ ಇಬ್ರಾಹಿಂ ಶಹಭ್ಭಾಸ್..!
ಬುರ್ಖಾ ಧರಿಸಿ ಕಾಲೇಜು ಪ್ರವೇಶಿಸುವ ವೇಳೆ ವಿದ್ಯಾರ್ಥಿಯನ್ನು ತಡೆದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪಿನೊಡನೆ ದಿಟ್ಟವಾಗಿ ವರ್ತಿಸಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ನಡೆ ಬಗ್ಗೆ ಸಿಎಂ ಇಬ್ರಾಹಿಂ ಶ್ಲಾಘಿಸಿದ್ದಾರೆ.
ಮಂಡ್ಯ (ಫೆ. 11): ಬುರ್ಖಾ ಧರಿಸಿ ಕಾಲೇಜು ಪ್ರವೇಶಿಸುವ ವೇಳೆ ವಿದ್ಯಾರ್ಥಿಯನ್ನು ತಡೆದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪಿನೊಡನೆ ದಿಟ್ಟವಾಗಿ ವರ್ತಿಸಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ನಡೆ ಬಗ್ಗೆ ಸಿಎಂ ಇಬ್ರಾಹಿಂ ಶ್ಲಾಘಿಸಿದ್ದಾರೆ.
Hijab Row: ನೋ ಹಿಜಾಬ್, ನೋ ಶಾಲ್, ಹೀಗಿತ್ತು ಹೈಕೋರ್ಟ್ ವಿಚಾರಣೆ
ಅಷ್ಟು ಹುಡುಗರ ಮಧ್ಯೆ ಏಕಾಂಗಿಯಾಗಿ ವರ್ತಿಸಿದ್ದಾಳೆ. ಆಕೆ ಕರ್ನಾಟಕದ ಹೆಣ್ಣು ಮಗಳು' ಎಂದು ಸಿಎಂ ಇಬ್ರಾಹಿಂ ಹೊಗಳಿದ್ದಾರೆ. ದೆಹಲಿ ಮೂಲದ ಜಮಾಯಿತ್ ಉಲೇಮಾ ಇ ಹಿಂದ್ ಸಂಘಟನೆಯ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಫಾತಿಮಾಗೆ 5 ಲಕ್ಷ ರು. ಬಹುಮಾನ ಘೋಷಿಸಿದ್ದಾರೆ. ಇತ್ತ, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರು ಮುಸ್ಕಾನ್ ಮನೆಗೆ ಬುಧವಾರ ಭೇಟಿ ನೀಡಿ ಬಹುಮಾನದ ರೂಪದಲ್ಲಿ ಒಂದು ಲಕ್ಷ ರು. ಮೌಲ್ಯದ ಚೆಕ್ ನೀಡಿದ್ದಾರೆ.