Asianet Suvarna News Asianet Suvarna News

ಓದಿದ್ದು ಕಂಪ್ಯೂಟರ್ ಇಂಜಿನಿಯರಿಂಗ್, ಆಗಿದ್ದು ಉದ್ಯಮಿ: ಎಲ್ಲರಿಗೂ ಮಾದರಿ ಈ ಯುವತಿ

  • ಚಿಕ್ಕಬಳ್ಳಾಪುರದಲ್ಲೊಬ್ಬ ಮಹಿಳಾ ಸಾಧಕಿ 
  • ಬಿಇ ಓದಿ ಹೊಟೇಲ್ ಉದ್ಯಮ ಶುರುಮಾಡಿದ ಅಂಕಿತಾ
  • ಹೊಟೇಲ್, ಕಾರ್ಖಾನೆಯಲ್ಲಿ ಮಹಿಳಾ ಸಿಬ್ಬಂದಿಗೆ ಮಾತ್ರ ಕೆಲಸ
  • ಚಿಕ್ಕವಯಸ್ಸಿನಲ್ಲೆ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟ ಅಂಕಿತಾ
  • ಅಂಕಿತಾ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು
     
First Published Mar 9, 2020, 8:41 PM IST | Last Updated Mar 10, 2020, 12:45 PM IST

ಚಿಕ್ಕಬಳ್ಳಾಪುರ (ಮಾ.09): ಈ ಯುವತಿ ಕಂಪ್ಯೂಟರ್ ಎಂಜನಿಯರಿಂಗ್ ಓದಿ ಡಿಸ್ಟಿಂಗ್ಷನ್ ಪದವಿ ಪಡೆದಿದ್ದಾಳೆ. ಒಳ್ಳೆಯ ಉದ್ಯೋಗ ಕೂಡ ಅರಸಿ ಬಂದಿತ್ತು, ಆದ್ರೆ ಈ ಯುವತಿ ತಾನೊಬ್ಬಳು ಉದ್ಯೋಗಕ್ಕೆ ಹೋಗದೇ ಹತ್ತಾರು ಮಹಿಳಯರಿಗೆ ಕೆಲಸ ನೀಡೋ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾಳೆ. ಅಷ್ಟಕ್ಕೂ ಈಕೆ ಯಾರು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ...

ಇದನ್ನೂ ನೋಡಿ | ಕೊಡಗಿನ ಕುವರಿ ಫಿಲಿಫೈನ್ಸ್‌ನಲ್ಲಿ ಮೊದಲ ಮಹಿಳಾ ಪೈಲೆಟ್
 

Video Top Stories