ಚನ್ನಪಟ್ಟಣದಲ್ಲಿ ಮತದಾರರ ಗೆಲ್ಲಲು ದಿಗ್ಗಜರ ದಂಡೇ ಹಾಜರ್!

ಚನ್ನಪಟ್ಟಣದಲ್ಲಿ ಯಾರಿಗೆ ಗೆಲುವು, ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಮೇಲಿನ ರೌಡಿಶೀಟರ್ ಕೇಸ್ ಜಟಾಪಟಿ, ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದಿಂದ 700 ಕೋಟಿ, ಕಾಂಗ್ರೆಸ್ ವಿರುದ್ದ ಮೋದಿ ಆರೋಪ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಚುನಾವಣೆ ಗೆಲ್ಲಲು ಎಲ್ಲಾ ಮುಖಂಡರು ಅಖಾಡದಲ್ಲಿ ಹಾಜರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪರ ಹೆಚ್‌ಡಿ ದೇವೇಗೌಡರು, ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಹಾಜರಾಗಿದ್ದರು. ವಾಗ್ದಾಳಿ , ಪ್ರತಿ ದಾಳಿ, ಅಬ್ಬರ ಜೋರಾಗಿದೆ. ಅತ್ತ ಸಿಪಿ ಯೋಗೇಶ್ವರ್ ಪರವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಹಾಗೂ ಹೆಚ್‌ಡಿ ದೇವೇಗೌಡರ ನಡುವೆ ವಾಕ್ಸಮರ ನಡೆದಿದೆ. 

Related Video