ಕೊರೊನಾ ಬಗ್ಗೆ ಅಧ್ಯಯನ ಮಾಡಲು ರಾಜ್ಯಕ್ಕೆ ಕೇಂದ್ರ ತಂಡ
ಕೊರೊನಾ ಹೆಮ್ಮಾರಿ ಕಂಟ್ರೋಲ್ ತಪ್ಪಿದೆ. ಇಂದಿನಿಂದ 2 ದಿನಗಳ ಕಾಲ ಕೇಂದ್ರ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಐವರು ಅಧಿಕಾರಿಗಳ ತಂಡ ರಾಜ್ಯದಲ್ಲಿ ಅಧ್ಯಯನ ಮಾಡಲಿದೆ. ಅಧ್ಯಯನಕ್ಕೂ ಮುನ್ನ ಈ ತಂಡ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಲಿದೆ. ಕೊರೊನಾ ಬಗ್ಗೆ ಮಾಹಿತಿ ಪಡೆಯಲಿದೆ.
ಬೆಂಗಳೂರು (ಜು. 07): ಕೊರೊನಾ ಹೆಮ್ಮಾರಿ ಕಂಟ್ರೋಲ್ ತಪ್ಪಿದೆ. ಇಂದಿನಿಂದ 2 ದಿನಗಳ ಕಾಲ ಕೇಂದ್ರ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಐವರು ಅಧಿಕಾರಿಗಳ ತಂಡ ರಾಜ್ಯದಲ್ಲಿ ಅಧ್ಯಯನ ಮಾಡಲಿದೆ. ಅಧ್ಯಯನಕ್ಕೂ ಮುನ್ನ ಈ ತಂಡ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಲಿದೆ. ಕೊರೊನಾ ಬಗ್ಗೆ ಮಾಹಿತಿ ಪಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
'ಕೊರೊನಾದಿಂದ ಇನ್ನೈದು ತಿಂಗಳು ಇದೇ ಸ್ಥಿತಿ; ಎಲ್ಲರೂ ಫೀಲ್ಡಿಗಿಳಿಯಬೇಕು'; ಆರ್ ಅಶೋಕ್